ಫ್ಲೈದುಬೈ ದಾಳಿ ಪ್ರಕರಣ: ಉಗ್ರರ ಕೈವಾಡದ ಶಂಕೆ, ತನಿಖೆ ತೀವ್ರಗೊಳಿಸಿದ ಯುಎಇ

ಹೊಸದಿಗಂತ ಡಿಜಿಟಲ್ ಡೆಸ್ಕ್: ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ನಡೆದ ಕಾಕ್‌ಪಿಟ್ ದಾಳಿ ಪ್ರಕರಣದ ತನಿಖೆ ಮತ್ತಷ್ಟು ತೀವ್ರಗೊಂಡಿದೆ. 174 ಪ್ರಯಾಣಿಕರಿದ್ದ FZ1073 ವಿಮಾನವನ್ನು ಸೌದಿ ಅರೇಬಿಯಾದ ತಬೂಕ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಿಸಿದ ಈ ಘಟನೆಯ ಹಿಂದೆ ಭಯೋತ್ಪಾದಕ ಉದ್ದೇಶವಿತ್ತೇ, ಪೂರ್ವಯೋಜನೆ ಅಥವಾ ಯಾರಾದರೂ ನೀಡಿದ ನಿರ್ದೇಶನವಿತ್ತೇ ಎಂಬ ಅಂಶಗಳನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ತನಿಖೆ ನಡೆಸುವ ಅಧಿಕಾರ ನಮ್ಮ ದೇಶಕ್ಕಿದೆ ಯುಎಇ ಅಟಾರ್ನಿ ಜನರಲ್ ಹಮದ್ … Continue reading ಫ್ಲೈದುಬೈ ದಾಳಿ ಪ್ರಕರಣ: ಉಗ್ರರ ಕೈವಾಡದ ಶಂಕೆ, ತನಿಖೆ ತೀವ್ರಗೊಳಿಸಿದ ಯುಎಇ