ರಾಷ್ಟ್ರೀಯ ‘ಜಾನಪದ ರತ್ನ ಪ್ರಶಸ್ತಿ’ ಮುಡಿಗೇರಿಸಿಕೊಂಡ ಜಾನಪದ ಕಲಾವಿದೆ ಹೊನ್ನಮ್ಮ
ಹೊಸದಿಗಂತ ವರದಿ ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲೂಕಿನ ಕುರುಬರಹಳ್ಳಿಯ ಹಿರಿಯ ಜಾನಪದ ಕಲಾವಿದೆ ಹೊನ್ನಮ್ಮನವರು ರಾಷ್ಟ್ರೀಯ ಜಾನಪದ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಹೊನ್ನಮ್ಮನವರು ಜನಪದ ಕ್ಷೇತ್ರದಲ್ಲಿ ವಿಶೇಷವಾಗಿ ಸೋಬಾನೆ ಪದಗಳು, ಭಜನೆ ಪದಗಳು, ಬೀಸುವಕಲ್ಲಿನ ಪದಗಳು, ಹೊಳ್ಳಕ್ಕಿ ಕುಟ್ಟುವ ಪದಗಳು, ದಾರಿ ಮುಹೂರ್ತದ ಪದಗಳು, ಬಾಸಿಂಗ ಕಟ್ಟುವ ಪದಗಳು, ಹಸೆ ಬರೆಯುವ ಪದಗಳು, ಗಂಗೆ ಗೌರೀ ಪದಗಳು, ಮದಕರಿ ನಾಯಕನ ಪದಗಳು, ಮದುವೆ ಮನೆಯ ಹಾಡುಗಳು, ದೇವರ ಮೇಲಿನ ಪದಗಳು, ಜನಪದ ಗೀತೆಗಳು, ಕತೆಗಳು, ಒಗಟುಗಳು … Continue reading ರಾಷ್ಟ್ರೀಯ ‘ಜಾನಪದ ರತ್ನ ಪ್ರಶಸ್ತಿ’ ಮುಡಿಗೇರಿಸಿಕೊಂಡ ಜಾನಪದ ಕಲಾವಿದೆ ಹೊನ್ನಮ್ಮ
Copy and paste this URL into your WordPress site to embed
Copy and paste this code into your site to embed