Friday, August 29, 2025

FOOD | ಗಣೇಶನಿಗೆ ಪ್ರಿಯವಾದ ಸಿಹಿ ಅವಲಕ್ಕಿ, ಪ್ರಸಾದಕ್ಕೆ ಇದನ್ನೇ ಬಳಸಿ

ಸಾಮಾಗ್ರಿಗಳು

ಅವಲಕ್ಕಿ
ಬೆಲ್ಲ
ಏಲಕ್ಕಿ
ಕಾಯಿತುರಿ

ಮಾಡುವ ವಿಧಾನ
ಮೊದಲು ಬೆಲ್ಲ ಹಾಗೂ ಕಾಯಿ ತುರಿಯನ್ನು ಚೆನ್ನಾಗಿ ಮಿಕ್ಸ್‌ ಮಾಡಿ
ಇದಕ್ಕೆ ಏಲಕ್ಕಿ ಪುಡಿ ಹಾಕಿ ಮಿಕ್ಸ್‌ ಮಾಡಿ
ಇದಕ್ಕೆ ಅವಲಕ್ಕಿ ಹಾಕಿ ಕೈಯಲ್ಲಿ ಮಿಕ್ಸ್‌ ಮಾಡಿದ್ರೆ ಪ್ರಸಾದ ರೆಡಿ

ಇದನ್ನೂ ಓದಿ