FOOD | ಅನ್ನ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್: ಘಮಘಮಿಸುವ ಮಾವಿನಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ
ಮಾವಿನಕಾಯಿ ಚಟ್ನಿ ಊಟದ ಸುವಾಸನೆ ಮತ್ತು ರುಚಿಯನ್ನು ಹೆಚ್ಚಿಸುವ ಅತ್ಯಂತ ಜನಪ್ರಿಯ ಮತ್ತು ಬಾಯಲ್ಲಿ ನೀರೂರಿಸುವ ಕರಾವಳಿ ಹಾಗೂ ದಕ್ಷಿಣ ಭಾರತದ ಒಂದು ಸಾಂಪ್ರದಾಯಿಕ ಅಡುಗೆಯಾಗಿದೆ. ಬಿಸಿ ಬಿಸಿ ಅನ್ನ, ದೋಸೆ, ರೊಟ್ಟಿ ಅಥವಾ ಚಪಾತಿಯೊಂದಿಗೆ ತಿನ್ನಲು ಇದು ಅತ್ಯುತ್ತಮ ಕಾಂಬಿನೇಷನ್. ಬೇಕಾಗುವ ಸಾಮಾಗ್ರಿಗಳು:ಹಸಿ ಮಾವಿನಕಾಯಿತೆಂಗಿನಕಾಯಿಒಣ ಮೆಣಸಿನಕಾಯಿಬೆಳ್ಳುಳ್ಳಿಜೀರಿಗೆಬೆಲ್ಲಉಪ್ಪುಎಣ್ಣೆಸಾಸಿವೆಉದ್ದಿನಬೇಳೆಕರಿಬೇವಿನ ಸೊಪ್ಪುಇಂಗು ಮಾಡುವ ವಿಧಾನಮೊದಲು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ, ಒಣ ಕೆಂಪು ಮೆಣಸಿನಕಾಯಿ ಮತ್ತು ಜೀರಿಗೆಯನ್ನು ಹಸಿ ವಾಸನೆ ಹೋಗುವವರೆಗೆ ಸಣ್ಣ ಉರಿಯಲ್ಲಿ ಹುರಿದು ತಣ್ಣಗಾಗಲು ಬಿಡಬೇಕು. … Continue reading FOOD | ಅನ್ನ, ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್: ಘಮಘಮಿಸುವ ಮಾವಿನಕಾಯಿ ಚಟ್ನಿ ಒಮ್ಮೆ ಟ್ರೈ ಮಾಡಿ
Copy and paste this URL into your WordPress site to embed
Copy and paste this code into your site to embed