ಹೆದ್ದಾರಿಯಲ್ಲಿ ಆಹಾರ ಇಲಾಖೆ ದಾಳಿ: ಕ್ಯಾಂಟರ್‌ನಲ್ಲಿದ್ದ 300 ಚೀಲ ಪಡಿತರ ಅಕ್ಕಿ ವಶ

ಹೊಸದಿಗಂತ ವರದಿ ತುಮಕೂರು: ಅಕ್ರಮವಾಗಿ ಸಂಗ್ರಹಿಸಿ ಮಾರಾಟ ಮಾಡಲು ಸಾಗಿಸುತ್ತಿದ್ದ ಪಡಿತರ ಅಕ್ಕಿಯ ಮೂಟೆಗಳಿದ್ದ ಕ್ಯಾಂಟರ್ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಕ್ಯಾಂಟರ್ ಸಮೇತ ಪಡಿತರ ಅಕ್ಕಿಯನ್ನು ವಶಪಡಿಸಿ ಕೊಂಡಿದ್ದಾರೆ. ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಮಾಗಡಿ ಪಾಳ್ಯ ಸರ್ಕಲ್ ಹತ್ತಿರ ತೆರಳುತ್ತಿದ್ದಾಗ ಕ್ಯಾಂಟರ್ ಮೇಲೆ ಕುಣಿಗಲ್ ತಾಲೂಕಿನ ಅಮೃತೂರು ಪಿ ಎಸ್ ಐ ಪ್ರಶಾಂತ್ ಹಾಗೂ … Continue reading ಹೆದ್ದಾರಿಯಲ್ಲಿ ಆಹಾರ ಇಲಾಖೆ ದಾಳಿ: ಕ್ಯಾಂಟರ್‌ನಲ್ಲಿದ್ದ 300 ಚೀಲ ಪಡಿತರ ಅಕ್ಕಿ ವಶ