FOOD | ಎಷ್ಟು ಸುಲಭವಾಗಿ ಮಾಡ್ಬಹುದು ಗೊತ್ತಾ ಈ ಪಾಲಕ್ ಮೊಸರು ಬಜ್ಜಿ!

ಸರಳ, ರುಚಿಕರ ಮತ್ತು ಆರೋಗ್ಯಕರವಾದ ಪಾಲಕ್ ಮೊಸರು ಬಜ್ಜಿವನ್ನು ಊಟಕ್ಕೆ ಸೈಡ್ ಡಿಶ್ ಆಗಿ ಟ್ರೈ ಮಾಡಬಹುದು. ಚಪಾತಿ, ಪಲಾವ್, ಬಿರಿಯಾನಿ ಏನು ಇಲ್ಲಾಂದ್ರೆ ಅನ್ನಕ್ಕೂ ತುಂಬಾ ಚೆನ್ನಾಗಿ ಹೊಂದುತ್ತೆ. ಬೇಕಾಗುವ ಸಾಮಗ್ರಿಗಳು: ಪಾಲಕ್ ಸೊಪ್ಪು – 1 ಕಪ್ (ಸಣ್ಣದಾಗಿ ಕತ್ತರಿಸಿದ್ದು)ಮೊಸರು – 1 ಕಪ್ಹಸಿಮೆಣಸಿನಕಾಯಿ – 1ಜೀರಿಗೆ – ½ ಟೀ ಸ್ಪೂನ್ಉಪ್ಪು – ರುಚಿಗೆ ತಕ್ಕಷ್ಟುಎಣ್ಣೆ – 1 ಟೀ ಸ್ಪೂನ್ಸಾಸಿವೆ – ½ ಟೀ ಸ್ಪೂನ್ಕರಿಬೇವು – 5-6 ಎಲೆಗಳುಹಿಂಗು – … Continue reading FOOD | ಎಷ್ಟು ಸುಲಭವಾಗಿ ಮಾಡ್ಬಹುದು ಗೊತ್ತಾ ಈ ಪಾಲಕ್ ಮೊಸರು ಬಜ್ಜಿ!