FOOD | ಹಿಟ್ಟು ಕಲಸುವ ಗೋಜಿಗೆ ಹೋಗ್ಬೇಡಿ: 10 ನಿಮಿಷದಲ್ಲಿ ರೈಸ್ ಪೇಪರ್ ಆಲೂ ಪರೋಟ ರೆಡಿ ಆಗುತ್ತೆ

ರೈಸ್ ಪೇಪರ್ ಬಳಸಿ ಮಾಡುವ ಆಲೂ ಪರೋಟ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಹಿಟ್ಟು ಕಲಸುವುದು, ಲಟ್ಟಿಸುವುದು ಯಾವುದೂ ಬೇಡ. ಕೇವಲ 10 ನಿಮಿಷಗಳಲ್ಲಿ ಗರಿಗರಿಯಾದ ಪರಾಟವನ್ನು ಸುಲಭವಾಗಿ ತಯಾರಿಸಬಹುದು. ಬೇಕಾಗುವ ಸಾಮಗ್ರಿಗಳು ರೈಸ್ ಪೇಪರ್ ಶೀಟ್‌ಗಳು – 4ಬೇಯಿಸಿದ ಆಲೂಗಡ್ಡೆ – 2ಈರುಳ್ಳಿ – 1ಹಸಿಮೆಣಸಿನಕಾಯಿ – 1 ರಿಂದ 2ಕೊತ್ತಂಬರಿ ಸೊಪ್ಪು – ಸ್ವಲ್ಪಖಾರದ ಪುಡಿ – 1 ಚಮಚಜೀರಿಗೆ ಪುಡಿ – 1 ಚಮಚಆಮ್‌ಚೂರ್ ಪುಡಿ – 1 ಚಮಚಉಪ್ಪು … Continue reading FOOD | ಹಿಟ್ಟು ಕಲಸುವ ಗೋಜಿಗೆ ಹೋಗ್ಬೇಡಿ: 10 ನಿಮಿಷದಲ್ಲಿ ರೈಸ್ ಪೇಪರ್ ಆಲೂ ಪರೋಟ ರೆಡಿ ಆಗುತ್ತೆ