FOOD | ಎಗ್ ಮಫಿನ್: ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಬೆಸ್ಟ್ ಪ್ರೋಟೀನ್ ಸ್ನ್ಯಾಕ್

ಸಂಜೆ ಚಹಾ ಸಮಯಕ್ಕೆ ಏನಾದರೂ ಟೇಸ್ಟಿ ಆಗಿ, ಜೊತೆಗೆ ಹೆಲ್ತಿಯಾಗಿಯೂ ತಿನ್ನೋಕೆ ಬೇಕಾ? ಹಾಗಿದ್ರೆ ಈ ಎಗ್ ಮಫಿನ್ ಟ್ರೈ ಮಾಡಿ. ಮಾಡೋದು ತುಂಬಾ ಸುಲಭ, ತಿನ್ನೋದಕ್ಕೂ ಸಖತ್ ರುಚಿ. ಮಕ್ಕಳ ಟಿಫಿನ್‌ಗೂ, ಸಂಜೆ ಸ್ನ್ಯಾಕ್ಸ್‌ಗೂ ಇದು ಪರ್ಫೆಕ್ಟ್ ಆಯ್ಕೆ. ಬೇಕಾಗುವ ಪದಾರ್ಥಗಳು: ಮೊಟ್ಟೆ – 6ಸಣ್ಣಗೆ ಹೆಚ್ಚಿದ ಈರುಳ್ಳಿ – 1ಕ್ಯಾಪ್ಸಿಕಂ – 1/2 ಕಪ್ಪಾಲಕ್ ಸೊಪ್ಪು – 1/2 ಕಪ್ಕ್ಯಾರೆಟ್ ತುರಿ – 1/4 ಕಪ್ಚೀಸ್ ತುರಿ – 2 ಟೇಬಲ್ ಸ್ಪೂನ್ಮೆಣಸು ಪುಡಿ … Continue reading FOOD | ಎಗ್ ಮಫಿನ್: ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಬೆಸ್ಟ್ ಪ್ರೋಟೀನ್ ಸ್ನ್ಯಾಕ್