FOOD | ಖಾರ ಖಾರವಾದ ಮಟನ್ ಭುರ್ಜಿ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ಮನೆಯಲ್ಲೇ ಸುಲಭವಾಗಿ ಮತ್ತು ಬೇಗನೆ ತಯಾರಿಸಬಹುದಾದ ಖಾರದ ಖಾದ್ಯಗಳಲ್ಲಿ ಮಟನ್ ಭುರ್ಜಿ ಒಂದು. ಚಪಾತಿ, ರೊಟ್ಟಿ, ದೋಸೆ ಅಥವಾ ಅನ್ನದ ಜೊತೆ ಸವಿಯಲು ಇದು ತುಂಬಾ ರುಚಿಯಾಗಿರುತ್ತದೆ. ಬೇಕಾಗುವ ಪದಾರ್ಥಗಳು: ಮಟನ್ ಕೀಮಾ – 250 ಗ್ರಾಂಈರುಳ್ಳಿ – 2ಟೊಮೆಟೊ – 1ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಹಸಿಮೆಣಸಿನಕಾಯಿ – 2ಅರಿಶಿನ ಪುಡಿ – ಕಾಲು ಚಮಚಖಾರದ ಪುಡಿ – 1 ಚಮಚಗರಂ ಮಸಾಲ ಪುಡಿ – ಅರ್ಧ ಚಮಚಕೊತ್ತಂಬರಿ ಸೊಪ್ಪು – ಸ್ವಲ್ಪಎಣ್ಣೆ – ಅಗತ್ಯಕ್ಕೆ … Continue reading FOOD | ಖಾರ ಖಾರವಾದ ಮಟನ್ ಭುರ್ಜಿ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ