FOOD | ಯಮ್ಮಿ ಯಮ್ಮಿ ಸಿಹಿ ಗೆಣಸಿನ ಪ್ಯಾನ್ ಕೇಕ್ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ

ಬೆಳಗಿನ ಉಪಹಾರಕ್ಕೆ ಆಗಿರಲಿ ಸಂಜೆಯ ತಿಂಡಿಗೆ ಆಗಿರಲಿ ಆರೋಗ್ಯಕರ ಮತ್ತು ರುಚಿಕರವಾದ ಆಯ್ಕೆ ಬೇಕೇ? ಹಾಗಿದ್ರೆ ಸಿಹಿ ಗೆಣಸಿನಿಂದ ತಯಾರಿಸುವ ಪ್ಯಾನ್ ಕೇಕ್ ಮಕ್ಕಳಿಂದ ದೊಡ್ಡವರವರೆಗೂ ಇಷ್ಟಪಡುವ ತಿನಿಸು. ಫೈಬರ್, ವಿಟಮಿನ್ ಮತ್ತು ಶಕ್ತಿಯೂ ಇರುವ ಈ ರೆಸಿಪಿ ತಯಾರಿಸಲು ಕೂಡ ತುಂಬಾ ಸುಲಭ. ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಸಿಹಿ ಗೆಣಸು – 1 ಕಪ್ (ಮ್ಯಾಶ್ ಮಾಡಿದ್ದು)ಗೋಧಿ ಹಿಟ್ಟು – ½ ಕಪ್ಅಕ್ಕಿ ಹಿಟ್ಟು – 2 ಟೇಬಲ್ ಸ್ಪೂನ್ಬೆಲ್ಲದ ಪುಡಿ ಅಥವಾ ಸಕ್ಕರೆ – … Continue reading FOOD | ಯಮ್ಮಿ ಯಮ್ಮಿ ಸಿಹಿ ಗೆಣಸಿನ ಪ್ಯಾನ್ ಕೇಕ್ ತಿಂದಿದ್ದೀರಾ? ಒಮ್ಮೆ ಟ್ರೈ ಮಾಡಿ