Wednesday, September 17, 2025

FOOD | ಮಕ್ಕಳ ಫೇವರೆಟ್‌ ಬ್ರೇಕ್‌ಫಾಸ್ಟ್‌ ಪುಟಾಣಿ ಬನಾನಾ-ಕ್ಯಾರೆಟ್‌ ಪ್ಯಾನ್‌ಕೇಕ್‌ ಹೀಗೆ ಮಾಡಿ

ಸಾಮಾಗ್ರಿಗಳು
ಮೊಟ್ಟೆ
ಕ್ಯಾರೆಟ್‌
ಓಟ್ಸ್‌ ಫ್ಲೋರ್
ಸಿಹಿಗೆ ಸಕ್ಕರೆ/ಬೆಲ್ಲ/ಮೇಪಲ್‌ ಸಿರಪ್‌
ಬಾಳೆಹಣ್ಣು

ಮಾಡುವ ವಿಧಾನ
ಮೊದಲು ಕ್ಯಾರೆಟ್‌ ತುರಿದು ಬೌಲ್‌ಗೆ ಹಾಕಿ
ಇದಕ್ಕೆ ಮೊಟ್ಟೆ ಹಾಗೂ ಓಟ್ಸ್‌ ಫ್ಲೋರ್‌ ಹಾಕಿ, ನಂತರ ಸ್ವಲ್ಪ ಚಕ್ಕೆ ಪುಡಿ ಹಾಗೂ ಸಿಹಿಗೆ ಬೆಲ್ಲ ಹಾಕಿ
ನಂತರ ಇದಕ್ಕೆ ಮ್ಯಾಷ್‌ ಆದ ಬಾಳೆಹಣ್ಣು ಹಾಕಿ
ನಂತರ ಬಿಸಿಯಾದ ಪ್ಯಾನ್‌ಗೆ ಹಾಕಿ ಎರಡೂ ಕಡೆ ತಿರುಗಿಸಿದ್ರೆ ಪುಟಾಣಿ ಪ್ಯಾನ್‌ಕೇಕ್‌ ರೆಡಿ

ಇದನ್ನೂ ಓದಿ