FOOD | ಇವತ್ತು ಅನ್ನ ಸಾಂಬಾರ್ ತಿನ್ನೋದು ಬೇಡ ಅಂತಿದ್ರೆ ಈ ಮಸಾಲಾ ರಾಗಿ ರೊಟ್ಟಿ & ಶೇಂಗಾ ಚಟ್ನಿ ಟ್ರೈ ಮಾಡಿ!

ಒಂದು ದಿನ ಅನ್ನ-ಸಾಂಬಾರ್ ತಿನ್ನೋ ಮನಸ್ಸೇ ಇಲ್ಲ ಅಂದ್ರೆ, ಮನೆಯಲ್ಲೇ ಸುಲಭವಾಗಿ ಮಸಾಲಾ ರಾಗಿ ರೊಟ್ಟಿ ಮತ್ತು ಶೇಂಗಾ ಚಟ್ನಿ ಮಾಡಿ. ರುಚಿ ಮಾತ್ರವಲ್ಲ, ಆರೋಗ್ಯಕ್ಕೂ ಹಿತ. ರಾಗಿ ಫೈಬರ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದ್ದು, ಹೊಟ್ಟೆ ತುಂಬುವ ಜೊತೆಗೆ ತೂಕ ನಿಯಂತ್ರಣಕ್ಕೂ ಸಹಕಾರಿ. ಬೇಕಾಗುವ ಸಾಮಗ್ರಿಗಳು ರಾಗಿ ಹಿಟ್ಟು – 1 ಕಪ್ಸಣ್ಣಗೆ ಕತ್ತರಿಸಿದ ಈರುಳ್ಳಿ – 1ಹಸಿಮೆಣಸು – 1ತುರಿದ ಕ್ಯಾರೆಟ್ – 2 ಟೇಬಲ್ ಸ್ಪೂನ್ಜೀರಿಗೆ – ½ ಟೀ ಸ್ಪೂನ್ಉಪ್ಪು – ರುಚಿಗೆ … Continue reading FOOD | ಇವತ್ತು ಅನ್ನ ಸಾಂಬಾರ್ ತಿನ್ನೋದು ಬೇಡ ಅಂತಿದ್ರೆ ಈ ಮಸಾಲಾ ರಾಗಿ ರೊಟ್ಟಿ & ಶೇಂಗಾ ಚಟ್ನಿ ಟ್ರೈ ಮಾಡಿ!