FOOD | ಎಗ್ ಬಟರ್ ಗಾರ್ಲಿಕ್ ಮಾಡಿದ್ರೆ ಬಾಯಿ ಚಪ್ಪರಿಸಿಕೊಂಡು ತಿಂತಾರೆ ನೋಡಿ

ರಾತ್ರಿ ಊಟಕ್ಕೆ ತ್ವರಿತವಾಗಿ, ರುಚಿಯಾಗಿ ಮಾಡಿಕೊಳ್ಳಬಹುದಾದ ಒಂದು ಸುಲಭ ಡಿಶ್ ಇದು. ಬೆಣ್ಣೆ ಮತ್ತು ಬೆಳ್ಳುಳ್ಳಿಯ ಸುವಾಸನೆ ಜೊತೆಗೆ ಮೊಟ್ಟೆಯ ಸಾಫ್ಟ್ ಟೆಕ್ಸ್ಚರ್ ಈ ರೆಸಿಪಿಯನ್ನು ಇನ್ನಷ್ಟು ಟೇಸ್ಟಿ ಮಾಡುತ್ತದೆ. ಬೇಕಾಗುವ ಪದಾರ್ಥಗಳು: ಮೊಟ್ಟೆ – 3ಬೆಣ್ಣೆ – 1-2 ಚಮಚಎಣ್ಣೆ – 1 ಚಮಚಬೆಳ್ಳುಳ್ಳಿ – 4-5 ಕಾಳುಉಪ್ಪು – ರುಚಿಗೆ ತಕ್ಕಷ್ಟುಮೆಣಸು ಪುಡಿ – ಅರ್ಧ ಚಮಚಚಿಲ್ಲಿ ಫ್ಲೇಕ್ಸ್ – ಅರ್ಧ ಚಮಚಕೊತ್ತಂಬರಿ ಸೊಪ್ಪು / ಪಾರ್ಸ್ಲಿ – ಅಲಂಕಾರಕ್ಕೆ ಮಾಡುವ ವಿಧಾನ: ಮೊದಲು … Continue reading FOOD | ಎಗ್ ಬಟರ್ ಗಾರ್ಲಿಕ್ ಮಾಡಿದ್ರೆ ಬಾಯಿ ಚಪ್ಪರಿಸಿಕೊಂಡು ತಿಂತಾರೆ ನೋಡಿ