FOOD | ಊಟ ಲೈಟ್ ಆಗಿರ್ಲಿ ಅನ್ನೋರು ಈ ಹೆಸರು ಕಾಳಿನ ಸೂಪ್ ಕುಡೀರಿ

ಹೆಚ್ಚು ಎಣ್ಣೆ-ಮಸಾಲೆ ಇರುವ ಊಟ ತಿಂದ ಬಳಿಕ ಹೊಟ್ಟೆ ಭಾರವಾಗುತ್ತೆ ಎಂದು ಹಲವರು ಹೇಳುತ್ತಾರೆ. ಅಂತಹ ಸಂದರ್ಭಗಳಲ್ಲಿ ಲೈಟ್ ಆಗಿ ಹೊಟ್ಟೆ ತುಂಬುವ ಆಹಾರ ಬೇಕೆನಿಸಿದರೆ ಹೆಸರು ಕಾಳಿನ ಸೂಪ್ ಬೆಸ್ಟ್. ಇದು ತೂಕ ಕಡಿಮೆ ಮಾಡಲು ಯೋಚಿಸುವವರಿಗೂ ಹಾಗೂ ಆರೋಗ್ಯಕರ ಆಹಾರ ತಿನ್ನಲು ಬಯಸುವವರಿಗೂ ಸೂಕ್ತವಾದ ಸರಳ ಹಾಗೂ ಪೌಷ್ಟಿಕ ಆಹಾರ. ಬೇಕಾಗುವ ಸಾಮಗ್ರಿಗಳು ಹೆಸರು ಕಾಳು – ½ ಕಪ್ಟೊಮೇಟೊ – 1ಬೆಳ್ಳುಳ್ಳಿ – 2 ಕಳಿಶುಂಠಿ – ಸ್ವಲ್ಪಅರಿಶಿಣ – ¼ ಟೀ … Continue reading FOOD | ಊಟ ಲೈಟ್ ಆಗಿರ್ಲಿ ಅನ್ನೋರು ಈ ಹೆಸರು ಕಾಳಿನ ಸೂಪ್ ಕುಡೀರಿ