FOOD | ಬರೀ ಅನ್ನ ಸಾಂಬಾರ್ ಸಾಕಾಗಲ್ಲ, ಸೈಡ್ ಡಿಶ್ ಬೇಕಲ್ವಾ? ಅದಿಕ್ಕೆ ಈ ಎಗ್ ಬೋಂಡಾ ಟ್ರೈ ಮಾಡಿ

ಮಧ್ಯಾಹ್ನದ ಊಟದ ಜೊತೆಗೆ ಸವಿಯಲು ಸರಳವಾಗಿಯೂ, ರುಚಿಕರವಾಗಿಯೂ ಇರುವ ಸೈಡ್ ಡಿಶ್ ಬೇಕೆಂದರೆ ಮೊಟ್ಟೆ ಬೋಂಡಾ ಟ್ರೈ ಮಾಡಿ. ಗರಿಗರಿಯಾದ ಮೊಟ್ಟೆಯ ರುಚಿ ಅನ್ನ, ಸಾಂಬಾರ್ ಅಥವಾ ರಸಂ ಜೊತೆ ಸವಿಯಲು ಇನ್ನಷ್ಟು ರುಚಿ ನೀಡುತ್ತದೆ. ಬೇಕಾಗುವ ಸಾಮಗ್ರಿಗಳು ಬೇಯಿಸಿದ ಮೊಟ್ಟೆ – 4ಕಡಲೆಹಿಟ್ಟು – 1/2 ಕಪ್ಅಕ್ಕಿ ಹಿಟ್ಟು – 2 ಚಮಚಖಾರದ ಪುಡಿ – 1/2 ಚಮಚಗರಂ ಮಸಾಲೆ – 1/4 ಚಮಚಓಮ (ಅಜ್ವೈನ್) – ಚಿಟಿಕೆಉಪ್ಪು – ರುಚಿಗೆ ತಕ್ಕಷ್ಟುನೀರು – ಅಗತ್ಯವಿರುವಷ್ಟುಎಣ್ಣೆ … Continue reading FOOD | ಬರೀ ಅನ್ನ ಸಾಂಬಾರ್ ಸಾಕಾಗಲ್ಲ, ಸೈಡ್ ಡಿಶ್ ಬೇಕಲ್ವಾ? ಅದಿಕ್ಕೆ ಈ ಎಗ್ ಬೋಂಡಾ ಟ್ರೈ ಮಾಡಿ