FOOD | ಬಾಯಲ್ಲಿ ನೀರೂರಿಸುವ ಸೂಪರ್ ಸ್ಪೈಸಿ ಚೆಟ್ಟಿನಾಡ್ ಚಿಕನ್ ಈಗ ಮನೆಯಲ್ಲೇ ಮಾಡ್ಬಹುದು

ಮಧ್ಯಾಹ್ನದ ಊಟಕ್ಕೆ ಪ್ರತಿದಿನ ಒಂದೇ ತರದ ಕರಿ ತಿಂದು ಬೇಸತ್ತು ಹೋಗಿದ್ದೀರಾ? ಇಂದು ನಿಮ್ಮ ಲಂಚ್ ಪ್ಲೇಟಿಗೆ ದಕ್ಷಿಣ ಭಾರತದ ಖಾರ-ಸುವಾಸನೆಯ ಸ್ಪೆಷಲ್ ಡಿಶ್ ತರೋಣ. ತಮಿಳುನಾಡಿನ ಪ್ರಸಿದ್ಧ ಚೆಟ್ಟಿನಾಡ್ ಚಿಕನ್ ಮಸಾಲೆಯ ತೀವ್ರ ರುಚಿ, ಕರಿಬೇವಿನ ಸುವಾಸನೆ ಮತ್ತು ತಾಜಾ ರೋಸ್ಟ್ ಮಸಾಲೆಯಿಂದ ಊಟದ ರುಚಿಯನ್ನು ಡಬಲ್ ಮಾಡುತ್ತದೆ. ಬಿಸಿ ಅನ್ನ, ಜೋಳದ ರೊಟ್ಟಿ ಅಥವಾ ಪರೋಟ ಜೊತೆ ಇದು ಸೂಪರ್ ಕಾಂಬಿನೇಷನ್. ಬೇಕಾಗುವ ಪದಾರ್ಥಗಳು ಚಿಕನ್ – 500 ಗ್ರಾಂಅರಿಶಿನ – ½ ಟೀ … Continue reading FOOD | ಬಾಯಲ್ಲಿ ನೀರೂರಿಸುವ ಸೂಪರ್ ಸ್ಪೈಸಿ ಚೆಟ್ಟಿನಾಡ್ ಚಿಕನ್ ಈಗ ಮನೆಯಲ್ಲೇ ಮಾಡ್ಬಹುದು