FOOD | ಮಳೆಗಾಲದ ಮಸ್ತ್ ಟೇಸ್ಟ್: ಖಾರ ಖಾರ ಮಶ್ರೂಮ್ ಫ್ರೈ; ಮನೆಯಲ್ಲೇ ಮಾಡಿ!

ಮಶ್ರೂಮ್‌ನಿಂದ ತಯಾರಿಸುವ ಈ ಖಾರ ಖಾರ ಫ್ರೈ ಊಟದ ಜೊತೆ ಸೈಡ್ ಡಿಶ್ ಆಗಿಯೂ, ಸಂಜೆ ಸ್ನ್ಯಾಕ್ಸ್ ಆಗಿಯೂ ಸವಿಯಲು ಸೂಪರ್. ಕಡಿಮೆ ಸಮಯದಲ್ಲಿ ಸಿದ್ಧವಾಗುವ ಈ ರೆಸಿಪಿ ರುಚಿ ಮತ್ತು ಆರೋಗ್ಯ ಎರಡನ್ನೂ ನೀಡುತ್ತದೆ. ಬೇಕಾಗುವ ಪದಾರ್ಥಗಳು ಮಶ್ರೂಮ್ – 250 ಗ್ರಾಂ (ತೊಳೆದು ಕತ್ತರಿಸಿದ್ದು)ಈರುಳ್ಳಿ – 2 (ಸಣ್ಣದಾಗಿ ಹೆಚ್ಚಿದ್ದು)ಟೊಮೆಟೊ – 1 (ಸಣ್ಣದಾಗಿ ಹೆಚ್ಚಿದ್ದು)ಹಸಿಮೆಣಸಿನಕಾಯಿ – 2 ರಿಂದ 3ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚಖಾರದ ಪುಡಿ – 1 ಚಮಚಅರಿಶಿನ ಪುಡಿ … Continue reading FOOD | ಮಳೆಗಾಲದ ಮಸ್ತ್ ಟೇಸ್ಟ್: ಖಾರ ಖಾರ ಮಶ್ರೂಮ್ ಫ್ರೈ; ಮನೆಯಲ್ಲೇ ಮಾಡಿ!