FOOD | ನಾರ್ತ್ ಇಂಡಿಯನ್ ಸ್ಟೈಲ್ ಮಟರ್ ಪನೀರ್! ಇದೊಂಥರಾ ಸ್ಪೆಷಲ್ ರೆಸಿಪಿ!

ಉತ್ತರ ಭಾರತೀಯ ಅಡುಗೆಗಳಲ್ಲಿನ ಜನಪ್ರಿಯ ಹಾಗೂ ಎಲ್ಲರಿಗೂ ಇಷ್ಟವಾಗುವ ಕರಿ ಎಂದರೆ ಅದು ಮಟರ್ ಪನೀರ್. ಮೃದುವಾದ ಪನೀರ್ ತುಂಡುಗಳು, ಹಸಿರು ಬಟಾಣಿ ಹಾಗೂ ರುಚಿಕರ ಮಸಾಲೆ ಸೇರಿಕೊಂಡಾಗ ಊಟಕ್ಕೆ ವಿಶೇಷ ರುಚಿ ಬರುತ್ತದೆ. ಮನೆಲ್ಲೇ ಸುಲಭವಾಗಿ ತಯಾರಿಸಬಹುದಾದ ವಿಧಾನ ಇಲ್ಲಿದೆ. ಬೇಕಾಗುವ ಸಾಮಗ್ರಿಗಳು ಪನೀರ್ – 200 ಗ್ರಾಂಹಸಿರು ಬಟಾಣಿ (ಮಟರ್) – 1 ಕಪ್ಈರುಳ್ಳಿ – 2ಟೊಮೆಟೊ – 2ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್ಹಸಿಮೆಣಸು ಪೇಸ್ಟ್ – ½ ಟೀಸ್ಪೂನ್ಜೀರಿಗೆ – ½ … Continue reading FOOD | ನಾರ್ತ್ ಇಂಡಿಯನ್ ಸ್ಟೈಲ್ ಮಟರ್ ಪನೀರ್! ಇದೊಂಥರಾ ಸ್ಪೆಷಲ್ ರೆಸಿಪಿ!