FOOD | 5 ನಿಮಿಷದಲ್ಲಿ ತಯಾರಾಗುವ Oreo ಮಗ್ ಕೇಕ್! ನೀವೂ ಒಮ್ಮೆ ಟ್ರೈ ಮಾಡಿ

ಕೇಕ್ ತಿನ್ಬೇಕು, ಆದರೆ ಒವನ್ ಇಲ್ಲ, ಸಮಯವೂ ಕಡಿಮೆ ಇದೆ ಅಂದಾಗ… ಓರಿಯೋ ಮಗ್ ಕೇಕ್ ಸೂಪರ್ ಸೊಲ್ಯೂಷನ್. ಕೇವಲ ಕೆಲವು ಪದಾರ್ಥಗಳು, ಒಂದು ಮಗ್ ಮತ್ತು ಮೈಕ್ರೋವೇವ್ ಸಾಕು. ಮಕ್ಕಳಿಗೂ ದೊಡ್ಡವರಿಗೂ ಇಷ್ಟವಾಗುವ ಈ ಕೇಕ್ ರುಚಿಯಲ್ಲಿ ಚಾಕ್ಲೇಟ್ ಕೇಕ್‌ಗೆ ಕಡಿಮೆಯೇ ಇಲ್ಲ. ಬೇಕಾಗುವ ಸಾಮಗ್ರಿಗಳು ಓರಿಯೋ ಬಿಸ್ಕಟ್ – 4 ರಿಂದ 5ಹಾಲು – 4 ಟೇಬಲ್ ಸ್ಪೂನ್ಬೇಕಿಂಗ್ ಪೌಡರ್ – ಒಂದು ಚಿಟಿಕೆಸಕ್ಕರೆ – 1 ಟೀ ಸ್ಪೂನ್ (ಐಚ್ಛಿಕ)ಚಾಕ್ಲೇಟ್ ಚಿಪ್ಸ್ ಅಥವಾ … Continue reading FOOD | 5 ನಿಮಿಷದಲ್ಲಿ ತಯಾರಾಗುವ Oreo ಮಗ್ ಕೇಕ್! ನೀವೂ ಒಮ್ಮೆ ಟ್ರೈ ಮಾಡಿ