FOOD | ಮಧ್ಯಾಹ್ನ ಊಟಕ್ಕೆ ಟೇಸ್ಟಿ ಕಾಬೂಲ್ ಕಡ್ಲೆ ಬಿರಿಯಾನಿ ಮಾಡಿ
ಈ ದಿನದ ಊಟಕ್ಕೆ ಏನಾದರೂ ವಿಭಿನ್ನ, ರುಚಿಕರ ಮತ್ತು ಆರೋಗ್ಯಕರ ರೆಸಿಪಿ ಬೇಕೆಂದರೆ ಕಾಬೂಲ್ ಕಡ್ಲೆ ಬಿರಿಯಾನಿ ಟ್ರೈ ಮಾಡಿ. ಪ್ರೋಟೀನ್ ಸಮೃದ್ಧವಾಗಿರುವ ಈ ಬಿರಿಯಾನಿ ಹೊಟ್ಟೆ ತುಂಬಿಸುವುದಷ್ಟೇ ಅಲ್ಲ, ರುಚಿಯಲ್ಲೂ ಸಖತ್ ಅನಿಸುತ್ತದೆ. ಲಂಚ್ ಬಾಕ್ಸ್‌ಗೂ ಇದು ಪರ್ಫೆಕ್ಟ್. ಬೇಕಾಗುವ ಪದಾರ್ಥಗಳು: ಒಂದು ಕಪ್ ಕಾಬೂಲ್ ಕಡ್ಲೆ, ಒಂದು ಕಪ್ ಬಸ್ಮತಿ ಅಕ್ಕಿ, 2 ಈರುಳ್ಳಿ, 1 ಟೊಮೆಟೊ, 2 ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನಾ, ಕೊತ್ತಂಬರಿ ಸೊಪ್ಪು, ಖಾರದ ಪುಡಿ, ಗರಂ ಮಸಾಲಾ, ಚಕ್ಕೆ, … Continue reading FOOD | ಮಧ್ಯಾಹ್ನ ಊಟಕ್ಕೆ ಟೇಸ್ಟಿ ಕಾಬೂಲ್ ಕಡ್ಲೆ ಬಿರಿಯಾನಿ ಮಾಡಿ
Copy and paste this URL into your WordPress site to embed
Copy and paste this code into your site to embed