FOOD | ಬಿಸಿ ಬಿಸಿ ಅನ್ನದ ಜೊತೆಗೆ ಈ ಹಾಗಲಕಾಯಿ ತೊಕ್ಕು ಇದ್ರೆ ಎರಡು ತುತ್ತು ಜಾಸ್ತಿನೇ ಹೋಗುತ್ತೆ

ಹಾಗಲಕಾಯಿ ತೊಕ್ಕು ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುವ ಸೈಡ್ ಡಿಶ್. ಕಹಿ ಕಡಿಮೆ ಮಾಡಿ, ಖಾರ-ಹುಳಿ-ಸಿಹಿ ರುಚಿಯಲ್ಲಿ ಈ ತೊಕ್ಕನ್ನು ಸುಲಭವಾಗಿ ಮನೆಯಲ್ಲೇ ಮಾಡಬಹುದು. ಬೇಕಾಗುವ ಸಾಮಗ್ರಿಗಳು ಹಾಗಲಕಾಯಿ – 2 (ಸಣ್ಣದಾಗಿ ಹೆಚ್ಚಿದ್ದು)ಹುಣಸೆಹಣ್ಣು – ನಿಂಬೆಹಣ್ಣಿನ ಗಾತ್ರದ್ದುಬೆಲ್ಲ – 2 ರಿಂದ 3 ಚಮಚಎಣ್ಣೆ – 3 ರಿಂದ 4 ಚಮಚಸಾಸಿವೆ – ಅರ್ಧ ಚಮಚಜೀರಿಗೆ – ಅರ್ಧ ಚಮಚಇಂಗು – ಚಿಟಿಕೆಅರಶಿನ – ಚಿಟಿಕೆಖಾರದ ಪುಡಿ – 1 ರಿಂದ 2 ಚಮಚಉಪ್ಪು … Continue reading FOOD | ಬಿಸಿ ಬಿಸಿ ಅನ್ನದ ಜೊತೆಗೆ ಈ ಹಾಗಲಕಾಯಿ ತೊಕ್ಕು ಇದ್ರೆ ಎರಡು ತುತ್ತು ಜಾಸ್ತಿನೇ ಹೋಗುತ್ತೆ