FOOD | ಅನ್ನ, ಸಾರು ಜೊತೆಗೆ ಈ ಮಹಾರಾಷ್ಟ್ರಿಯನ್ ಸ್ಟೈಲ್ ವಾಂಗಾಚಿ ಕಾಪಾ ಇದ್ರೆ ಸಾಕು, ಬೇರೇನೂ ಬೇಡ

ವಾಂಗಾಚಿ ಕಾಪಾ ಮಹಾರಾಷ್ಟ್ರ ಶೈಲಿಯ ಕ್ರಿಸ್ಪಿ ಬದನೆಕಾಯಿ ಫ್ರೈ ಆಗಿದ್ದು, ಚಪಾತಿ, ಅನ್ನ ಸಾರಿನ ಜೊತೆ ತುಂಬಾ ರುಚಿಯಾಗಿ ತಿನ್ನಬಹುದು. ಕಡಿಮೆ ಸಾಮಗ್ರಿಗಳಲ್ಲಿ ಸುಲಭವಾಗಿ ಮನೆಯಲ್ಲೇ ಮಾಡಬಹುದು. ಬೇಕಾಗುವ ಸಾಮಗ್ರಿಗಳು ದೊಡ್ಡ ಬದನೆಕಾಯಿ – 1 ರಿಂದ 2ಅಕ್ಕಿ ಹಿಟ್ಟು ಅಥವಾ ರವೆ – ½ ಕಪ್ಖಾರದ ಪುಡಿ – 1 ರಿಂದ 2 ಚಮಚಅರಿಶಿನ ಪುಡಿ – ½ ಚಮಚಧನಿಯಾ ಪುಡಿ – 1 ಚಮಚಗರಂ ಮಸಾಲಾ – ½ ಚಮಚಉಪ್ಪು – ರುಚಿಗೆ ತಕ್ಕಷ್ಟುನಿಂಬೆ … Continue reading FOOD | ಅನ್ನ, ಸಾರು ಜೊತೆಗೆ ಈ ಮಹಾರಾಷ್ಟ್ರಿಯನ್ ಸ್ಟೈಲ್ ವಾಂಗಾಚಿ ಕಾಪಾ ಇದ್ರೆ ಸಾಕು, ಬೇರೇನೂ ಬೇಡ