FOOD | ಈ ರೀತಿ ಒಮ್ಮೆ ಚಿಕನ್ ಸುಕ್ಕ ಟ್ರೈ ಮಾಡಿ, ಮತ್ತೊಮ್ಮೆ ಹೇಳಿಸಿ ಮಾಡಿಸ್ತಾರೆ ನೋಡಿ

ವಾರಾಂತ್ಯದ ಭಾನುವಾರದ ಡಿನ್ನರ್‌ಗೆ ರುಚಿಕರವಾದ ಕರಾವಳಿ ಶೈಲಿಯ ಚಿಕನ್ ಸುಕ್ಕಾ ಟ್ರೈ ಮಾಡಿ. ಮಸಾಲೆಯ ಘಮ, ತೆಂಗಿನಕಾಯಿಯ ಸವಿ ಮತ್ತು ಚಿಕನ್‌ನ ಮೃದುವಾದ ರುಚಿ ಈ ಖಾದ್ಯವನ್ನು ಇನ್ನಷ್ಟು ವಿಶೇಷವಾಗಿಸುತ್ತದೆ. ನೀರುದೋಸೆ, ಚಪಾತಿ ಅಥವಾ ಬಿಸಿ ಅನ್ನದೊಂದಿಗೆ ಸವಿದರೆ ರುಚಿ ಡಬಲ್! ಬೇಕಾಗುವ ಸಾಮಗ್ರಿಗಳು: 500 ಗ್ರಾಂ ಚಿಕನ್3 ಈರುಳ್ಳಿ, 1 ಟೊಮೆಟೊ½ ಕಪ್ ತೆಂಗಿನಕಾಯಿ ತುರಿ8–10 ಬ್ಯಾಡಗಿ ಮೆಣಸು2 ಚಮಚ ಕೊತ್ತಂಬರಿ, 1 ಚಮಚ ಜೀರಿಗೆ½ ಚಮಚ ಕಾಳುಮೆಣಸು6–8 ಬೆಳ್ಳುಳ್ಳಿ, 1 ತುಂಡು ಶುಂಠಿ4–5 ಲವಂಗ, … Continue reading FOOD | ಈ ರೀತಿ ಒಮ್ಮೆ ಚಿಕನ್ ಸುಕ್ಕ ಟ್ರೈ ಮಾಡಿ, ಮತ್ತೊಮ್ಮೆ ಹೇಳಿಸಿ ಮಾಡಿಸ್ತಾರೆ ನೋಡಿ