FOOD | ಬಿಸಿ ಅನ್ನದ ಜೊತೆಗೆ ಆಲೂಗೆಡ್ಡೆ ಮೊಸರು ಬಜ್ಜಿ ಸವಿದರೆ ಏನ್ ರುಚಿ ಅಂತೀರ
ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ, ಸುಲಭವಾಗಿ ತಯಾರಿಸಬಹುದಾದ ಮತ್ತು ಅನ್ನ ಅಥವಾ ಚಪಾತಿ ಜೊತೆ ಸೂಪರ್ ಕಾಂಬಿನೇಶನ್ ಆಗಿರುವ ರುಚಿಕರವಾದ ಸೈಡ್ ಡಿಶ್ ಆಲೂಗಡ್ಡೆ ಮೊಸರು ಬಜ್ಜಿ. ಬೇಕಾಗುವ ಪದಾರ್ಥಗಳು: ಆಲೂಗಡ್ಡೆ – 2-3 (ಬೇಯಿಸಿ, ಸಿಪ್ಪೆ ತೆಗೆದು ಮ್ಯಾಶ್ ಮಾಡಿದ್ದು)ಮೊಸರು – 1-2 ಕಪ್ಹಸಿರು ಮೆಣಸಿನಕಾಯಿ – 2-3ಕೊತ್ತಂಬರಿ ಸೊಪ್ಪು – ಸ್ವಲ್ಪಉಪ್ಪು – ರುಚಿಗೆ ತಕ್ಕಷ್ಟು ಒಗ್ಗರಣೆಗೆ: ಎಣ್ಣೆ – 1-2 ಚಮಚಸಾಸಿವೆ – ಅರ್ಧ ಚಮಚಜೀರಿಗೆ – ಅರ್ಧ ಚಮಚಕಡಲೆಬೇಳೆ – 1 … Continue reading FOOD | ಬಿಸಿ ಅನ್ನದ ಜೊತೆಗೆ ಆಲೂಗೆಡ್ಡೆ ಮೊಸರು ಬಜ್ಜಿ ಸವಿದರೆ ಏನ್ ರುಚಿ ಅಂತೀರ
Copy and paste this URL into your WordPress site to embed
Copy and paste this code into your site to embed