FOOD | ನಿಮ್ಮ ಅಡುಗೆಮನೆ ಪೂರ್ತಿ ಘಮ್ ಅನ್ನುತ್ತೆ ಈ ಕೊತ್ತಂಬರಿ ಸೊಪ್ಪಿನ ರಸಂ ಮಾಡಿದ್ರೆ
ಮಧ್ಯಾಹ್ನದ ಊಟದಲ್ಲಿ ತುಪ್ಪದ ಜೊತೆ ಬಿಸಿ ಅನ್ನಕ್ಕೆ ರಸಂ ಇದ್ದರೆ ಊಟದ ಸವಿಗೆ ಮತ್ತಷ್ಟು ರುಚಿ ಬರುತ್ತದೆ. ಅದರಲ್ಲೂ ಕೊತ್ತಂಬರಿ ಸೊಪ್ಪಿನಿಂದ ಮಾಡುವ ರಸಂ ಆರೋಗ್ಯಕರವೂ, ಸಿಹಿ-ಖಾರ-ಹುಳಿ ರುಚಿಯ ಈ ರಸಂ ಒಮ್ಮೆ ಟ್ರೈ ಮಾಡ್ಲೇಬೇಕು. ಬೇಕಾಗುವ ಪದಾರ್ಥಗಳು: ಕೊತ್ತಂಬರಿ ಸೊಪ್ಪು – ಒಂದು ಕಪ್ಟೊಮೇಟೊ – 1ಹುಣಸೆಹಣ್ಣು ರಸ – ಸಣ್ಣ ಲಿಂಬೆ ಗಾತ್ರಬೆಳ್ಳುಳ್ಳಿ – 3-4 ಎಸಳುಜೀರಿಗೆ – 1 ಚಮಚಮೆಣಸು – 1/2 ಚಮಚಅರಿಶಿಣ – ಚಿಟಿಕೆಉಪ್ಪು – ರುಚಿಗೆ ತಕ್ಕಷ್ಟುತುಪ್ಪ/ಎಣ್ಣೆ – … Continue reading FOOD | ನಿಮ್ಮ ಅಡುಗೆಮನೆ ಪೂರ್ತಿ ಘಮ್ ಅನ್ನುತ್ತೆ ಈ ಕೊತ್ತಂಬರಿ ಸೊಪ್ಪಿನ ರಸಂ ಮಾಡಿದ್ರೆ
Copy and paste this URL into your WordPress site to embed
Copy and paste this code into your site to embed