FOOD | ಪೂರಿ, ಚಪಾತಿ, ದೋಸೆಗೆ ಅದೇ ಆಲೂ ಪಲ್ಯದ ಬದಲು ಭಾಜಿ ಮಾಡಿನೋಡಿ

ಹೇಗೆ ಮಾಡೋದುಮೊದಲು ಆಲೂಗಡ್ಡೆಗೆ ನೀರು ಹಾಕಿ ಕುಕ್ಕರ್‌ನಲ್ಲಿ ಮೂರು ವಿಶಲ್‌ ಕೂಗಿಸಿನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿಆಮೇಲೆ ಹಸಿಮೆಣಸು, ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಬಾಡಿಸಿನಂತರ ಉಪ್ಪು ಹಾಕಿ, ಆಮೇಲೆ ಟೊಮ್ಯಾಟೊ ಹಾಕಿ ಬಾಡಿಸಿ ಆನಂತರ ಸ್ವಲ್ಪ ಖಾರದಪುಡಿ, ಸಾಂಬಾರ್‌ ಪುಡಿ ಹಾಗೂ ಗರಂ ಮಸಾಲಾ ಹಾಕಿ ಮಿಕ್ಸ್‌ ಮಾಡಿಇದಕ್ಕೆ ಸ್ವಲ್ಪ ನೀರು ಹಾಕಿನಂತರ ಬೇಯಿಸಿ ಸ್ಮಾಶ್‌ ಮಾಡಿದ ಆಲೂಗಡ್ಡೆ ಹಾಕಿಆನಂತರ ಮತ್ತೆ ಸ್ವಲ್ಪ ನೀರು ಹಾಗೂ ಕಡ್ಲೆಹಿಟ್ಟಿಗೆ ನೀರು ಹಾಕಿ ಮಿಕ್ಸ್‌ … Continue reading FOOD | ಪೂರಿ, ಚಪಾತಿ, ದೋಸೆಗೆ ಅದೇ ಆಲೂ ಪಲ್ಯದ ಬದಲು ಭಾಜಿ ಮಾಡಿನೋಡಿ