September 14, 2026
Monday, September 14, 2026
spot_img

FOOD | ಪೂರಿ, ಚಪಾತಿ, ದೋಸೆಗೆ ಅದೇ ಆಲೂ ಪಲ್ಯದ ಬದಲು ಭಾಜಿ ಮಾಡಿನೋಡಿ

ಹೇಗೆ ಮಾಡೋದು
ಮೊದಲು ಆಲೂಗಡ್ಡೆಗೆ ನೀರು ಹಾಕಿ ಕುಕ್ಕರ್‌ನಲ್ಲಿ ಮೂರು ವಿಶಲ್‌ ಕೂಗಿಸಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕರಿಬೇವು ಹಾಕಿ
ಆಮೇಲೆ ಹಸಿಮೆಣಸು, ಈರುಳ್ಳಿ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಬಾಡಿಸಿ
ನಂತರ ಉಪ್ಪು ಹಾಕಿ, ಆಮೇಲೆ ಟೊಮ್ಯಾಟೊ ಹಾಕಿ ಬಾಡಿಸಿ

ಆನಂತರ ಸ್ವಲ್ಪ ಖಾರದಪುಡಿ, ಸಾಂಬಾರ್‌ ಪುಡಿ ಹಾಗೂ ಗರಂ ಮಸಾಲಾ ಹಾಕಿ ಮಿಕ್ಸ್‌ ಮಾಡಿ
ಇದಕ್ಕೆ ಸ್ವಲ್ಪ ನೀರು ಹಾಕಿ
ನಂತರ ಬೇಯಿಸಿ ಸ್ಮಾಶ್‌ ಮಾಡಿದ ಆಲೂಗಡ್ಡೆ ಹಾಕಿ
ಆನಂತರ ಮತ್ತೆ ಸ್ವಲ್ಪ ನೀರು ಹಾಗೂ ಕಡ್ಲೆಹಿಟ್ಟಿಗೆ ನೀರು ಹಾಕಿ ಮಿಕ್ಸ್‌ ಮಾಡಿ ಆ ಮಿಶ್ರಣವನ್ನೂ ಹಾಕಿ
ನಂತರ ಕೊತ್ತಂಬರಿ ಸೊಪ್ಪು ಹಾಕಿದ್ರೆ ಭಾಜಿ ರೆಡಿ

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !