ಅಂಕೋಲಾದಲ್ಲಿ ಕಡವೆ ಕೊಂ*ದು ಮಾಂಸ ಮಾಡುತ್ತಿದ್ದವರ ಮೇಲೆ ಅರಣ್ಯ ಇಲಾಖೆ ದಾಳಿ: ಓರ್ವ ಅರೆಸ್ಟ್‌

ಹೊಸದಿಗಂತ ವರದಿ ಅಂಕೋಲಾ: ವನ್ಯಜೀವಿ ಕಡವೆಯನ್ನು ಕೊಂದು ಅಡಿಕೆ ತೋಟವೊಂದರಲ್ಲಿ ಮಾಂಸ ಮಾಡಿ ಚೀಲದಲ್ಲಿ ತುಂಬುತ್ತಿರುವ ಸಂದರ್ಭದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ ಕಡವೆ ಮಾಂಸ ವಶಕ್ಕೆ ಪಡೆದುಕೊಂಡ ಘಟನೆ ತಾಲೂಕಿನ ರಾಮನಗುಳಿ ವಲಯ ಅರಣ್ಯ ವ್ಯಾಪ್ತಿಯ ಕಲ್ಲೇಶ್ವರ ಗ್ರಾಮದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿದ್ದು ಐದು ಜನರು ತಲೆಮರೆಸಿಕೊಂಡಿದ್ದಾರೆ. ಆರೋಪಿತ ಚೆನ್ನೆಮನೆ ಕಲ್ಲೇಶ್ವರ ನಿವಾಸಿ ನಾರಾಯಣ ಗುರಕ್ಯಾ ಸಿದ್ಧಿ(60)ಎಂಬಾತನನ್ನು ದಸ್ತಗಿರಿ ಮಾಡಲಾಗಿದ್ದು, ಇನ್ನುಳಿದ ಆರೋಪಿಗಳಾದ ಕನಕನಹಳ್ಳಿ ನಿವಾಸಿ ಗಣೇಶ ರಾಮು ರಾಠೋಡ(27)ಕಲ್ಲೇಶ್ವರ ನಿವಾಸಿಗಳಾದ … Continue reading ಅಂಕೋಲಾದಲ್ಲಿ ಕಡವೆ ಕೊಂ*ದು ಮಾಂಸ ಮಾಡುತ್ತಿದ್ದವರ ಮೇಲೆ ಅರಣ್ಯ ಇಲಾಖೆ ದಾಳಿ: ಓರ್ವ ಅರೆಸ್ಟ್‌