ಜೂ. 1ರಿಂದ ಮಹಿಳೆಯರಿಗೆ ಫ್ರೀ ಬಸ್, 3000 ರೂ ಗಿಫ್ಟ್: ಬಂಗಾಳ ಸರ್ಕಾರದ ಬಿಗ್ ಅನೌನ್ಸ್‌ಮೆಂಟ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಕೋಲ್ಕತ್ತಾದಲ್ಲಿ ನಡೆದ ಪಶ್ಚಿಮ ಬಂಗಾಳ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಮಹಿಳೆಯರಿಗೆ ಮಾಸಿಕ ₹3,000 ಆರ್ಥಿಕ ನೆರವು ನೀಡುವ ‘ಅನ್ನಪೂರ್ಣ ಯೋಜನೆ’ಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ ನೀಡಿದ್ದು, ಇದೇ ವೇಳೆ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನೂ ಘೋಷಿಸಲಾಗಿದೆ. ‘ಅನ್ನಪೂರ್ಣ ಯೋಜನೆ’ಗೆ ಗ್ರೀನ್ ಸಿಗ್ನಲ್ ಸಚಿವ ಅಗ್ನಿಮಿತ್ರ ಪಾಲ್ ಮಾಹಿತಿ ನೀಡಿದ್ದು, ಜೂನ್ 1ರಿಂದ ಯೋಜನೆ ಜಾರಿಗೆ ಬರಲಿದೆ … Continue reading ಜೂ. 1ರಿಂದ ಮಹಿಳೆಯರಿಗೆ ಫ್ರೀ ಬಸ್, 3000 ರೂ ಗಿಫ್ಟ್: ಬಂಗಾಳ ಸರ್ಕಾರದ ಬಿಗ್ ಅನೌನ್ಸ್‌ಮೆಂಟ್