ಮೆಟ್ರೋ ಕನಸಿಗೆ ಮತ್ತೊಂದು ವೇಗ: ಬೈಯಪ್ಪನಹಳ್ಳಿಯಿಂದ ಕೆ.ಆರ್. ಪುರಂವರೆಗೆ ಬ್ಲೂ ಲೈನ್ ಟ್ರಯಲ್ ರನ್ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಸಿಲಿಕಾನ್ ಸಿಟಿಯ ಸಂಚಾರ ದಟ್ಟಣೆಗೆ ಪರಿಹಾರ ನೀಡುವ ನಿರೀಕ್ಷೆ ಮೂಡಿಸಿರುವ ನಮ್ಮ ಮೆಟ್ರೋದ ಬ್ಲೂ ಲೈನ್ ಕಾಮಗಾರಿ ಮತ್ತೊಂದು ಮಹತ್ವದ ಹಂತ ತಲುಪಿದೆ. ಬೈಯಪ್ಪನಹಳ್ಳಿಯಿಂದ ಕೆ.ಆರ್. ಪುರಂ ಹಾಗೂ ದೊಡ್ಡನೆಕ್ಕುಂದಿ ಮಾರ್ಗವಾಗಿ ಮೆಟ್ರೋ ರೈಲಿನ ಪ್ರಾಯೋಗಿಕ ಸಂಚಾರ (ಟ್ರಯಲ್ ರನ್) ಮುಂದುವರಿದಿದೆ. ಈ ಮೂಲಕ ಮುಖ್ಯ ಮಾರ್ಗದ ಪರೀಕ್ಷಾ ಸಂಚಾರಕ್ಕೆ ಯೋಜನೆ ಹತ್ತಿರವಾಗುತ್ತಿದೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ದೀಪಾವಳಿ ಹಬ್ಬದ ಶುಭಾಶಯ ಸಂದೇಶ ನೀಡಿರುವ ಅವರು, ಬೆಂಗಳೂರು … Continue reading ಮೆಟ್ರೋ ಕನಸಿಗೆ ಮತ್ತೊಂದು ವೇಗ: ಬೈಯಪ್ಪನಹಳ್ಳಿಯಿಂದ ಕೆ.ಆರ್. ಪುರಂವರೆಗೆ ಬ್ಲೂ ಲೈನ್ ಟ್ರಯಲ್ ರನ್ ಆರಂಭ