ಇನ್ಮುಂದೆ ಮನೆಯಲ್ಲೇ ರೇಷನ್ ಕಾರ್ಡ್ ಇ-ಕೆವೈಸಿ: ನಾಳೆಯಿಂದ ಜಾರಿಗೆ ಬರಲಿದೆ ನೂತನ ‘ಅನ್ನಸೇವೆ’ ಆ್ಯಪ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಪಡಿತರ ಚೀಟಿದಾರರು ಇ-ಕೆವೈಸಿ (e-KYC) ಪ್ರಕ್ರಿಯೆಗಾಗಿ ನ್ಯಾಯಬೆಲೆ ಅಂಗಡಿಗಳ ಮುಂದೆ ಗಂಟೆಗಟ್ಟಲೆ ಕ್ಯೂ ನಿಲ್ಲುವ ಅಥವಾ ಬಯೋಮೆಟ್ರಿಕ್ ಸರ್ವರ್ ಸಮಸ್ಯೆಗೆ ಬೇಸತ್ತು ಕಂಗಾಲಾಗುವ ದಿನಗಳು ಇನ್ಮುಂದೆ ಇರಲ್ಲ. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಸಾರ್ವಜನಿಕರ ಹಿತದೃಷ್ಟಿಯಿಂದ ಕ್ರಾಂತಿಕಾರಿ ಡಿಜಿಟಲ್ ಹೆಜ್ಜೆ ಇಟ್ಟಿದ್ದು, ಮನೆಯಲ್ಲೇ ಕುಳಿತು ಸ್ಮಾರ್ಟ್‌ಫೋನ್ ಮೂಲಕವೇ ಮುಖಚಹರೆ ಪರಿಶೀಲನೆಯೊಂದಿಗೆ ಇ-ಕೆವೈಸಿ ಪೂರ್ಣಗೊಳಿಸಲು ‘ಅನ್ನಸೇವೆ’ ಮೊಬೈಲ್ ಆ್ಯಪ್ ಅನ್ನು ಇಡೀ ರಾಜ್ಯಾದ್ಯಂತ ಅಧಿಕೃತವಾಗಿ ವಿಸ್ತರಿಸಿದೆ. ಎಲ್ಲಾ ಜಿಲ್ಲೆಗಳಿಗೂ ಸಿಗಲಿದೆ ಡಿಜಿಟಲ್ ಸೌಲಭ್ಯ … Continue reading ಇನ್ಮುಂದೆ ಮನೆಯಲ್ಲೇ ರೇಷನ್ ಕಾರ್ಡ್ ಇ-ಕೆವೈಸಿ: ನಾಳೆಯಿಂದ ಜಾರಿಗೆ ಬರಲಿದೆ ನೂತನ ‘ಅನ್ನಸೇವೆ’ ಆ್ಯಪ್
Copy and paste this URL into your WordPress site to embed
Copy and paste this code into your site to embed