ವೇದಿಕೆಯಿಂದ ನೇರ ಟ್ರ್ಯಾಕ್‌ಗೆ: ಮಾದಕ ವ್ಯಸನದ ವಿರುದ್ಧ 6 ಕಿ.ಮೀ ಓಡಿದ ಸಿಎಂ ವಿಜಯ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಮಾದಕ ದ್ರವ್ಯಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಚೆನ್ನೈನ ಮರೀನಾ ಬೀಚ್‌ನಲ್ಲಿ ಆಯೋಜಿಸಿದ್ದ ಬೃಹತ್ ಮ್ಯಾರಥಾನ್‌ನಲ್ಲಿ ಬರೋಬ್ಬರಿ ಆರು ಕಿಲೋಮೀಟರ್ ಓಡಿ ಎಲ್ಲರ ಗಮನ ಸೆಳೆದಿದ್ದಾರೆ. ‘Start Run, Stop Drugs’ ಎಂಬ ಘೋಷಣೆಯಡಿ ನಡೆದ ಈ ಅಭಿಯಾನದಲ್ಲಿ ಸಾವಿರಾರು ವಿದ್ಯಾರ್ಥಿಗಳು, ಯುವಕರು ಹಾಗೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾದಕ ದ್ರವ್ಯ ಸೇವನೆ ಮಾಡದಿರಲು ಎಲ್ಲರಿಂದ ಪ್ರತಿಜ್ಞೆ ಬೋಧಿಸಿದ ಬಳಿಕ ವಿಜಯ್ … Continue reading ವೇದಿಕೆಯಿಂದ ನೇರ ಟ್ರ್ಯಾಕ್‌ಗೆ: ಮಾದಕ ವ್ಯಸನದ ವಿರುದ್ಧ 6 ಕಿ.ಮೀ ಓಡಿದ ಸಿಎಂ ವಿಜಯ್!