ಹಿಂಗ್ ಮಾರಾಟಕ್ಕೆ FSSAI ಬ್ರೇಕ್: ಎವರೆಸ್ಟ್, ಲಾಲ್ಜಿ ಗೋಧೂ ಕಂಪನಿಗಳಿಗೆ ಶಾಕ್!
ಹೊಸದಿಗಂತ ಡಿಜಿಟಲ್ ಡೆಸ್ಕ್: ಆಹಾರ ಗುಣಮಟ್ಟದ ಮಾನದಂಡಗಳನ್ನು ಉಲ್ಲಂಘಿಸಿರುವ ಆರೋಪದಲ್ಲಿ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಹಾಗೂ ಲಾಲ್ಜಿ ಗೋಧೂ ಆ್ಯಂಡ್ ಕಂಪನಿ ತಯಾರಿಸುವ ಕಾಂಪೌಂಡೆಡ್ ಹಿಂಗ್ ಮಾರಾಟವನ್ನು FSSAI ನಿಷೇಧಿಸಿದೆ. ಜತೆಗೆ ಉತ್ಪನ್ನಗಳನ್ನು ಮಾರುಕಟ್ಟೆಯಿಂದ ಸ್ವಯಂಪ್ರೇರಿತವಾಗಿ ವಾಪಸ್ ಪಡೆಯುವಂತೆ 2 ಕಂಪನಿಗಳಿಗೆ ಸೂಚನೆ ನೀಡಲಾಗಿದೆ. ಎವರೆಸ್ಟ್ ನಲ್ಲಿ ಗುಣಮಟ್ಟದ ಸಮಸ್ಯೆ ಎವರೆಸ್ಟ್‌ನ ಹಿಂಗ್ ಮಾದರಿಗಳಲ್ಲಿ ಆಲ್ಕೋಹಾಲ್ ಸೊಲ್ಯೂಬಲ್ ಎಕ್ಸ್‌ಟ್ರಾಕ್ಟ್ ಕನಿಷ್ಠ ಶೇ.5 ಇರಬೇಕಿದ್ದು, ಹಳದಿ ಹಾಗೂ ಕಪ್ಪು ಹಿಂಗ್ ಮಾದರಿಗಳಲ್ಲೂ ಕ್ರಮವಾಗಿ ಶೇ.3.29 ಮತ್ತು ಶೇ.4.4 ಪ್ರಮಾಣ … Continue reading ಹಿಂಗ್ ಮಾರಾಟಕ್ಕೆ FSSAI ಬ್ರೇಕ್: ಎವರೆಸ್ಟ್, ಲಾಲ್ಜಿ ಗೋಧೂ ಕಂಪನಿಗಳಿಗೆ ಶಾಕ್!
Copy and paste this URL into your WordPress site to embed
Copy and paste this code into your site to embed