ಭೀಮಸಂದ್ರ ಜನರ ಬಹುದಿನಗಳ ಬೇಡಿಕೆ ಈಡೇರಿಕೆ: ನೂತನ ರೈಲ್ವೆ ಕೆಳಸೇತುವೆ ಉದ್ಘಾಟನೆ

ಹೊಸದಿಗಂತ ವರದಿ ತುಮಕೂರು: ನಗರದ ಹೊರವಲಯದ ಭೀಮಸಂದ್ರದಲ್ಲಿ ನೈರುತ್ಯ ರೈಲ್ವೆ ಇಲಾಖೆ ವತಿಯಿಂದ 2.26 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ರೈಲ್ವೆ ಕೆಳ ಸೇತುವೆಯನ್ನು ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಲೋಕಾರ್ಪಣೆ ಮಾಡಿದರು. ಕಳೆದ 10 ತಿಂಗಳ ಹಿಂದೆ ಭೀಮಸಂದ್ರದಲ್ಲಿ ಹಳೇ ಎಲ್.ಸಿ. ಗೇಟ್ 43ರ ಬದಲಾಗಿ ರೈಲ್ವೆ ಕೆಳ ಸೇತುವೆ ನಿರ್ಮಿಸಲು ಗುದ್ದಲಿ ಪೂಜೆ ನೆರವೇರಿಸಿದ್ದ ಸಚಿವ ಸೋಮಣ್ಣ ಅವರು ಇಂದು ಕೆಳ ಸೇತುವೆಯನ್ನು ಉದ್ಘಾಟಿಸುವ ಮೂಲಕ … Continue reading ಭೀಮಸಂದ್ರ ಜನರ ಬಹುದಿನಗಳ ಬೇಡಿಕೆ ಈಡೇರಿಕೆ: ನೂತನ ರೈಲ್ವೆ ಕೆಳಸೇತುವೆ ಉದ್ಘಾಟನೆ