ಕರ್ತವ್ಯದ ವೇಳೆ ಮದ್ಯ-ಮಾಂಸದ ಮಸ್ತಿ: 6 ಪಿಡಿಒ ಸೇರಿ 8 ಅಧಿಕಾರಿಗಳು ಸಸ್ಪೆಂಡ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಕರ್ತವ್ಯದ ಅವಧಿಯಲ್ಲಿ ಕಚೇರಿ ಕೆಲಸ ಬಿಟ್ಟು ಪ್ರವಾಸಿ ತಾಣದಲ್ಲಿ ಮದ್ಯದ ಪಾರ್ಟಿ ಮಾಡಿದ್ದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 6 ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಮತ್ತು ಇಬ್ಬರು ಕಾರ್ಯದರ್ಶಿಗಳನ್ನು ಅಮಾನತುಗೊಳಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ 24 ಗಂಟೆಗಳ ಗಡುವು ಮತ್ತು ಕಟ್ಟುನಿಟ್ಟಿನ ಸೂಚನೆ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಅಮಾನತುಗೊಂಡ ಅಧಿಕಾರಿಗಳು ಡಾಬಸ್ ಪೇಟೆ ಪಿಡಿಒ ರವಿಶಂಕರ್, ಶಿವಗಂಗೆ ಪಿಡಿಒ ಗಿರೀಶ್, ಅಗಲಕುಪ್ಪೆ ಪಿಡಿಒ ಹರೀಶ್, ಮರಳಕುಂಟೆ ಪಿಡಿಒ ಪ್ರಶಾಂತ್, ಪಿಡಿಒ … Continue reading ಕರ್ತವ್ಯದ ವೇಳೆ ಮದ್ಯ-ಮಾಂಸದ ಮಸ್ತಿ: 6 ಪಿಡಿಒ ಸೇರಿ 8 ಅಧಿಕಾರಿಗಳು ಸಸ್ಪೆಂಡ್