ವಾಯು ‘ರಕ್ಷಣಾ ಕವಚ’ಕ್ಕೆ ಮತ್ತಷ್ಟು ಬಲ: ಭಾರತ ಸೇರಲಿದೆ 4ನೇ S-400 ಘಟಕ

ಹೊಸದಿಗಂತ ಡಿಜಿಟಲ್ ಡೆಸ್ಕ್: ದೇಶದ ವಾಯು ರಕ್ಷಣಾ ಸಾಮರ್ಥ್ಯವನ್ನು ಇನ್ನಷ್ಟು ಗಟ್ಟಿಗೊಳಿಸುವ ದಿಕ್ಕಿನಲ್ಲಿ ಭಾರತ ಮಹತ್ವದ ಹೆಜ್ಜೆ ಇಡುತ್ತಿದೆ. ರಷ್ಯಾದಿಂದ ಅತ್ಯಾಧುನಿಕ S-400 ಟ್ರಯಂಫ್ ಕ್ಷಿಪಣಿ ವ್ಯವಸ್ಥೆಯ ನಾಲ್ಕನೇ ಘಟಕವು ಮುಂದಿನ ತಿಂಗಳ ಆರಂಭದಲ್ಲಿ ಭಾರತಕ್ಕೆ ತಲುಪುವ ಸಾಧ್ಯತೆ ಇದ್ದು, ಇದು ಭಾರತೀಯ ವಾಯುಪಡೆಯ ರಕ್ಷಣಾ ಕವಚವನ್ನು ಮತ್ತಷ್ಟು ಬಲಪಡಿಸಲಿದೆ. 2018ರಲ್ಲಿ ಭಾರತ ಮತ್ತು ರಷ್ಯಾ ನಡುವೆ ಐದು ಬಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಒಪ್ಪಂದದಡಿ ಐದು ಘಟಕಗಳನ್ನು ಖರೀದಿಸಲು ಸಹಿ ಮಾಡಲಾಗಿತ್ತು. ಈ ಪೈಕಿ ಮೂರು … Continue reading ವಾಯು ‘ರಕ್ಷಣಾ ಕವಚ’ಕ್ಕೆ ಮತ್ತಷ್ಟು ಬಲ: ಭಾರತ ಸೇರಲಿದೆ 4ನೇ S-400 ಘಟಕ