ದಿನಭವಿಷ್ಯ: ವಾದಕ್ಕೆ ಕಿವಿಗೊಡಬೇಡಿ, ಹಿಂಜರಿಕೆ ಬಿಟ್ಟು ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ

ಮೇಷಈ ದಿನ ನಿಮ್ಮದು. ಪೂರ್ಣವಾಗಿ ಆನಂದಿಸಿ. ಗುರಿ ಸಾಧನೆಯ ಹಾದಿ ಸುಗಮ. ವಾದಕ್ಕೆ ಕಿವಿಗೊಡಬೇಡಿ. ಕೌಟುಂಬಿಕ ಸಾಮರಸ್ಯ.ವೃಷಭಎಲ್ಲ ಕೆಲಸ ಸರಾಗವಾಗಿ ಸಾಗುವಂತೆ ಯೋಜನೆ ರೂಪಿಸಿ. ಸಮಸ್ಯೆ ಪರಿಹಾರ ಕಷ್ಟವಲ್ಲ, ಸಮಾಧಾನದ ನಡೆ ಅತ್ಯವಶ್ಯ.ಮಿಥುನವೃತ್ತಿಯಲ್ಲಿ ಫಲಪ್ರದ ಬೆಳವಣಿಗೆ. ನಿರ್ಧಾರ ಫಲ ನೀಡಲಿದೆ. ಹೊಸ ವಾಹನ ಖರೀದಿಯ ಬಯಕೆ ಈಡೇರುವ ಕಾಲ ಬಂದಿದೆ. ಧನಾಗಮ.ಕಟಕಶಾಂತಚಿತ್ತರಾಗಿ ಇಂದು ವರ್ತಿಸಿ. ಸಹನೆ ಕೆಣಕುವ ವಿದ್ಯಮಾನ ಉಂಟಾದೀತು. ಆಪ್ತರಿಂದ ವಿಶ್ವಾಸದ್ರೋಹ. ಭಾವಾವೇಶ ನಿಯಂತ್ರಿಸಿ.ಸಿಂಹಹೆಚ್ಚು ಫಲ ನೀಡದ ದಿನ. ಶ್ರಮ ವ್ಯರ್ಥ. ದೈಹಿಕ ನೋವು ಅನುಭವಿಸುವಿರಿ. … Continue reading ದಿನಭವಿಷ್ಯ: ವಾದಕ್ಕೆ ಕಿವಿಗೊಡಬೇಡಿ, ಹಿಂಜರಿಕೆ ಬಿಟ್ಟು ನಿಮ್ಮ ಕೆಲಸ ನೀವು ಮಾಡಿಕೊಂಡು ಹೋಗಿ