ಗಡಿ ದಾಟಿದ ‘ರಾಮಾಯಣ’ ಕ್ರೇಜ್: ಯಶ್ ಲುಕ್‌ಗೆ ಫಿದಾ ಆದ ಪಾಕಿಗಳು

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಾಲಿವುಡ್‌ನ ಬಹುನಿರೀಕ್ಷಿತ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆಯಾದ ಬೆನ್ನಲ್ಲೇ ವಿಶ್ವದಾದ್ಯಂತ ಭಾರೀ ಸಂಚಲನ ಮೂಡಿಸಿದೆ. ಭಾರತದಲ್ಲಿ ಮಾತ್ರವಲ್ಲ, ಪಾಕಿಸ್ತಾನದಲ್ಲೂ ಈ ಟ್ರೇಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಲ್ಲಿನ ಯೂಟ್ಯೂಬರ್‌ಗಳು ಮತ್ತು ಕಂಟೆಂಟ್ ಕ್ರಿಯೇಟರ್‌ಗಳು ಚಿತ್ರದ ದೃಶ್ಯ ವೈಭವ, ತಂತ್ರಜ್ಞಾನ ಹಾಗೂ ಕಲಾವಿದರ ಅಭಿನಯವನ್ನು ಶ್ಲಾಘಿಸಿದ್ದಾರೆ. ದೃಶ್ಯ ವೈಭವಕ್ಕೆ ಪಾಕ್ ಯೂಟ್ಯೂಬರ್‌ಗಳ ಮೆಚ್ಚುಗೆ ಪಾಕಿಸ್ತಾನದ ಹಲವು ಡಿಜಿಟಲ್ ಕ್ರಿಯೇಟರ್‌ಗಳು ಟ್ರೇಲರ್ ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಚಿತ್ರದ ಭವ್ಯ ನಿರ್ಮಾಣ, … Continue reading ಗಡಿ ದಾಟಿದ ‘ರಾಮಾಯಣ’ ಕ್ರೇಜ್: ಯಶ್ ಲುಕ್‌ಗೆ ಫಿದಾ ಆದ ಪಾಕಿಗಳು