ಕಸವೇ ಇಂಧನ! ಹೈಡ್ರೋಜನ್‌ನಲ್ಲಿ ಓಡಲಿವೆ ದೆಹಲಿ ಬಸ್‌ಗಳು: ಗಡ್ಕರಿ ಘೋಷಣೆ
ಹೊಸದಿಗಂತ ಡಿಜಿಟಲ್ ಡೆಸ್ಕ್: “ಕಸವೇ ಇಂಧನವಾಗಲಿದೆ” ಎಂಬ ಹೊಸ ಪರಿಕಲ್ಪನೆಯನ್ನು ಮುಂದಿಟ್ಟಿರುವ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ದೆಹಲಿಯ ಸಾರ್ವಜನಿಕ ಬಸ್‌ಗಳನ್ನು ಘನತ್ಯಾಜ್ಯದಿಂದ ತಯಾರಾಗುವ ಹಸಿರು ಹೈಡ್ರೋಜನ್ ಇಂಧನದಲ್ಲಿ ಓಡಿಸುವ ಯೋಜನೆಯನ್ನು ಘೋಷಿಸಿದ್ದಾರೆ. ಈ ಯೋಜನೆಯಿಂದ ಕಸದ ಸಮಸ್ಯೆ, ಮಾಲಿನ್ಯ ಹಾಗೂ ಇಂಧನ ಆಮದು ವೆಚ್ಚಕ್ಕೆ ಒಂದೇ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಸವೇ ಇಂಧನದ ಮೂಲ ಬಿಜೆಪಿ ಯುವ ಸಮಾವೇಶದಲ್ಲಿ ಮಾತನಾಡಿದ ಗಡ್ಕರಿ, ನಗರಗಳಲ್ಲಿರುವ ಮುನ್ಸಿಪಲ್ ಕಸವನ್ನು … Continue reading ಕಸವೇ ಇಂಧನ! ಹೈಡ್ರೋಜನ್‌ನಲ್ಲಿ ಓಡಲಿವೆ ದೆಹಲಿ ಬಸ್‌ಗಳು: ಗಡ್ಕರಿ ಘೋಷಣೆ
Copy and paste this URL into your WordPress site to embed
Copy and paste this code into your site to embed