Gen-Z ವಿವಾದ | ‘ಅಳೆದು ತೂಗಿ ಮಾತನಾಡಿ’: ಕಂಗನಾಗೆ ತಿರುಗೇಟು ನೀಡಿದ ಸೋನು ಸೂದ್

ಹೊಸದಿಗಂತ ಡಿಜಿಟಲ್ ಡೆಸ್ಕ್: ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್ Gen-Z ಪ್ರತಿಭಟನಾಕಾರರ ಕುರಿತು ನೀಡಿದ ವಿವಾದಾತ್ಮಕ ಹೇಳಿಕೆಗೆ ನಟ ಸೋನು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ. ಯುವಕರನ್ನು ಅವಹೇಳನ ಮಾಡುವುದು ಸರಿಯಲ್ಲ. ಇಂದಿನ ಯುವಕರೇ ಕಲಾವಿದರನ್ನು ಬೆಳೆಸುವವರು, ಅವರ ಬೆಂಬಲವೇ ಪ್ರತಿಯೊಬ್ಬರ ಯಶಸ್ಸಿನ ಆಧಾರ ಎಂದು ಅವರು ಹೇಳಿದ್ದಾರೆ. ‘ಮಾತನಾಡುವ ಮುನ್ನ ಯೋಚನೆ ಅಗತ್ಯ’ ಮಾಧ್ಯಮಗಳೊಂದಿಗೆ ಮಾತನಾಡಿದ ಸೋನು ಸೂದ್, ಕಂಗನಾ ಹೇಳಿಕೆಯನ್ನು ಮೊದಲು ಕೇಳಿರಲಿಲ್ಲ ಎಂದರೂ, ಬಳಿಕ ಮಾಹಿತಿ ತಿಳಿದ ನಂತರ ಅಂತಹ ಪದಗಳನ್ನು … Continue reading Gen-Z ವಿವಾದ | ‘ಅಳೆದು ತೂಗಿ ಮಾತನಾಡಿ’: ಕಂಗನಾಗೆ ತಿರುಗೇಟು ನೀಡಿದ ಸೋನು ಸೂದ್