ಭಾರತದ ಪ್ರವಾಸೋದ್ಯಮದಲ್ಲಿ ಜೆನ್ ಝೀ ಹವಾ : ಏರ್‌ಬಿಎನ್‌ಬಿ ವರದಿಯಲ್ಲಿ ಅಚ್ಚರಿಯ ಮಾಹಿತಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ಭಾರತದ ಜೆನ್ ಝೀ ಪ್ರಯಾಣಿಕರು ಪ್ರವಾಸೋದ್ಯಮದಲ್ಲಿ ಹೊಸ ಅಲೆ ಎಬ್ಬಿಸುತ್ತಿದ್ದಾರೆ ಎಂದು ಏರ್‌ಬಿಎನ್‌ಬಿ ಇತ್ತೀಚೆಗೆ ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ. ಏರ್‌ಬಿಎನ್‌ಬಿ ವರದಿಯ ಪ್ರಕಾರ, ಈ ವರ್ಷದ ಬೇಸಿಗೆಯ ಪ್ರವಾಸದ ಹುಡುಕಾಟದಲ್ಲಿ ಶೇ. 40ಕ್ಕಿಂತ ಹೆಚ್ಚು ಪಾಲು ಜೆನ್ ಝೀ ಪ್ರಯಾಣಿಕರದ್ದಾಗಿದ್ದು, ಇವರು ವಾರ್ಷಿಕವಾಗಿ ಶೇ. 60ರಷ್ಟು ವೇಗವಾಗಿ ಬೆಳೆಯುತ್ತಿರುವ ಪ್ರಯಾಣಿಕರ ವರ್ಗವಾಗಿದ್ದಾರೆ. ಜೆನ್‌ ಝೀ ಗಳು ಕೇವಲ ಸ್ಥಳಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಸಂಗೀತ ಕಚೇರಿಗಳು, ಹಬ್ಬಗಳು, ಸಾಂಸ್ಕೃತಿಕ ಚಟುವಟಿಕೆಗಳು ಮತ್ತು ವಿಭಿನ್ನ … Continue reading ಭಾರತದ ಪ್ರವಾಸೋದ್ಯಮದಲ್ಲಿ ಜೆನ್ ಝೀ ಹವಾ : ಏರ್‌ಬಿಎನ್‌ಬಿ ವರದಿಯಲ್ಲಿ ಅಚ್ಚರಿಯ ಮಾಹಿತಿ!