ಹೊಸ ನಾಯಕನಿಗೂ ಟೈಮ್ ಕೊಡಿ: ಸೋಲಿನ ನಡುವೆಯೂ ಅಯ್ಯರ್ ಪರ ABD ಬ್ಯಾಟಿಂಗ್
ಹೊಸದಿಗಂತ ಡಿಜಿಟಲ್ ಡೆಸ್ಕ್: ಭಾರತದ ಟಿ20 ತಂಡದ ಹೊಸ ನಾಯಕ ಶ್ರೇಯಸ್ ಅಯ್ಯರ್ ಆರಂಭಿಕ ಸರಣಿಗಳಲ್ಲಿ ನಿರೀಕ್ಷಿತ ಫಲಿತಾಂಶ ತರುವಲ್ಲಿ ವಿಫಲರಾದರೂ, ಅವರ ನಾಯಕತ್ವವನ್ನು ಈಗಲೇ ಪ್ರಶ್ನಿಸುವುದು ಸರಿಯಲ್ಲ ಎಂದು ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ‘ಅಯ್ಯರ್ ಉತ್ತಮ ನಾಯಕ’ ಐಪಿಎಲ್‌ನಲ್ಲಿ ಹಲವು ತಂಡಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಅನುಭವ ಅಯ್ಯರ್‌ಗಿದೆ. ಒತ್ತಡದ ಸಂದರ್ಭದಲ್ಲೂ ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವ ಗುಣ ಅವರ ದೊಡ್ಡ ಶಕ್ತಿ ಎಂದು ಎಬಿ ಡಿವಿಲಿಯರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವೇ ಪಂದ್ಯಗಳಿಂದ … Continue reading ಹೊಸ ನಾಯಕನಿಗೂ ಟೈಮ್ ಕೊಡಿ: ಸೋಲಿನ ನಡುವೆಯೂ ಅಯ್ಯರ್ ಪರ ABD ಬ್ಯಾಟಿಂಗ್
Copy and paste this URL into your WordPress site to embed
Copy and paste this code into your site to embed