ಜಾಗತಿಕ ಉದ್ವಿಗ್ನತೆ: ಮನ್ ಕಿ ಬಾತ್ ನಲ್ಲಿ ಇಂಧನ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ
ಹೊಸದಿಗಂತ ಡಿಜಿಟಲ್ ಡೆಸ್ಕ್: ಮನ್ ಕಿ ಬಾತ್ ಕಾರ್ಯಕ್ರಮದ 132ನೇ ಸಂಚಿಕೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಇರಾನ್-ಇಸ್ರೇಲ್-ಅಮೆರಿಕ ನಡುವಿನ ಯುದ್ಧ ಪರಿಸ್ಥಿತಿಯು ಜಾಗತಿಕ ಮಟ್ಟದಲ್ಲಿ ಇಂಧನ ಬಿಕ್ಕಟ್ಟಿಗೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಯುದ್ಧ ನಡೆಯುತ್ತಿರುವ ದೇಶವು ಭಾರತದ ಇಂಧನ ಅಗತ್ಯಗಳಿಗೆ ಪ್ರಮುಖವಾಗಿರುವುದರಿಂದ ಪೆಟ್ರೋಲ್ ಹಾಗೂ ಡೀಸೆಲ್ ಸರಬರಾಜಿನ ಮೇಲೆ ಪರಿಣಾಮ ಬೀರುತ್ತಿದೆ ಎಂದರು. ಜೊತೆಗೆ ಇದು ಸವಾಲಿನ ಸಮಯವಾಗಿದ್ದು, ಭಾರತ ತನ್ನ ಜಾಗತಿಕ ಸಂಪರ್ಕಗಳು ಮತ್ತು ಸಾಮರ್ಥ್ಯಗಳ ನೆರವಿನಿಂದ ಈ ಸಂಕಷ್ಟವನ್ನು ಎದುರಿಸಬಹುದು ಎಂದು … Continue reading ಜಾಗತಿಕ ಉದ್ವಿಗ್ನತೆ: ಮನ್ ಕಿ ಬಾತ್ ನಲ್ಲಿ ಇಂಧನ ಬಿಕ್ಕಟ್ಟಿನ ಎಚ್ಚರಿಕೆ ನೀಡಿದ ಪ್ರಧಾನಿ ಮೋದಿ
Copy and paste this URL into your WordPress site to embed
Copy and paste this code into your site to embed