ಆನ್ ಲೈನ್ ನಲ್ಲಿ ಬಾಡಿಗೆ ಕಾರು ಬುಕ್ ಮಾಡಲು ಹೋಗಿ 99 ಸಾವಿರ ಪಂಗನಾಮ
ಹೊಸ ದಿಗಂತ ವರದಿ, ಬೆಳಗಾವಿ: ಆನ್ ಲೈನ್ ನಲ್ಲಿ ಬಾಡಿಗೆ ಕಾರು ಬುಕ್ ಮಾಡಲು ಹೋಗಿ ವ್ಯಕ್ತಿಯೊಬ್ಬರ ಬ್ಯಾಂಕ್ ಖಾತೆಯಿಂದ ಬರೊಬ್ಬರಿ 99 ಸಾವಿರ ರೂಪಾಯಿ ಹಣವನ್ನು ವಂಚಕರು ಎಗರಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಆನ್ ಲೈನ್ ನಲ್ಲಿ ಹುಡುಕಾಟ ಬೆಳಗಾವಿ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಶಿರಸ್ತೆದಾರರಾಗಿರುವ ಸಂಜೀವ್ ಮುತ್ತೆಪ್ಪಗೋಳ ಅವರು ವಂಚನೆಗೆ ಒಳಗಾದ ವ್ಯಕ್ತಿ. ಮಾರ್ಚ್ 27ರಂದು ಬಾಡಿಗೆ ಆಧಾರದಲ್ಲಿ ಕಾರು ಬುಕ್ ಮಾಡಲು ಆನ್ ಲೈನ್ ನಲ್ಲಿ ಹುಡುಕಾಟ ನಡೆಸಿದ್ದರು. ಈ ವೇಳೆ ಲಕ್ಷ್ಮೀ … Continue reading ಆನ್ ಲೈನ್ ನಲ್ಲಿ ಬಾಡಿಗೆ ಕಾರು ಬುಕ್ ಮಾಡಲು ಹೋಗಿ 99 ಸಾವಿರ ಪಂಗನಾಮ
Copy and paste this URL into your WordPress site to embed
Copy and paste this code into your site to embed