ಮೇಕೆದಾಟು ವೀಕ್ಷಣೆ: ತಮಿಳುನಾಡು ನಿಯೋಗಕ್ಕೆ ದೆಹಲಿಯಲ್ಲಿ ಆಹ್ವಾನ ನೀಡಿದ‌ ಸಿಎಂ ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ ಮೇಕೆದಾಟು ಯೋಜನೆಯ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಲಾಗುತ್ತದೆಯೇ ವಿನಃ ನೀರಾವರಿಗಲ್ಲ ಎಂಬ ಸತ್ಯವನ್ನು ಕೇಂದ್ರ ಸಚಿವರು ಅರ್ಥಮಾಡಿಕೊಂಡಿದ್ದಾರೆ. ಹೀಗಾಗಿ, ತಮಿಳುನಾಡು ಸರ್ಕಾರವೂ ತನ್ನದೊಂದು ನಿಯೋಗವನ್ನು ಕಳುಹಿಸಿ ಯೋಜನಾ ಸ್ಥಳವನ್ನು ಮುಕ್ತವಾಗಿ ಪರಿಶೀಲಿಸಲಿ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ತಮಿಳುನಾಡು ನಿಯೋಗ ಬಂದರೆ ಪೂರ್ಣ ಸಹಕಾರ ಕೇಂದ್ರ ಸಚಿವರೊಂದಿಗಿನ ಸುದೀರ್ಘ ಸಭೆಯ ನಂತರ ದೆಹಲಿಯ ಕರ್ನಾಟಕ ಭವನದಲ್ಲಿ ಸೋಮವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇಕೆದಾಟು ಜಲಾಶಯದ ಸವಿವರ … Continue reading ಮೇಕೆದಾಟು ವೀಕ್ಷಣೆ: ತಮಿಳುನಾಡು ನಿಯೋಗಕ್ಕೆ ದೆಹಲಿಯಲ್ಲಿ ಆಹ್ವಾನ ನೀಡಿದ‌ ಸಿಎಂ ಡಿಕೆಶಿ