ದೇವರೇ, ನನ್ನ ಅತ್ತೆ ಬೇಗ ಸಾಯಬೇಕು: 20 ರೂಪಾಯಿ ನೋಟಿನ ಜೊತೆಗೆ ದೇವರಿಗೆ ನೇರ ದೂರು!
ಹೊಸದಿಗಂತ ಡಿಜಿಟಲ್ ಡೆಸ್ಕ್: ದೇವಾಲಯದ ಹುಂಡಿಗೆ ಕಾಣಿಕೆ ಹಾಕುವ ಭಕ್ತರು ಸಾಮಾನ್ಯವಾಗಿ ಆರೋಗ್ಯ, ಐಶ್ವರ್ಯ, ಉದ್ಯೋಗ, ಮದುವೆ ಅಥವಾ ಮಕ್ಕಳ ಭವಿಷ್ಯಕ್ಕಾಗಿ ಪ್ರಾರ್ಥನೆ ಮಾಡುತ್ತಾರೆ. ಆದರೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪಂಪನೂರು ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯದಲ್ಲಿ ಈ ಬಾರಿ ಹುಂಡಿ ಎಣಿಕೆ ವೇಳೆ ಸಿಕ್ಕಿರುವ ಒಂದು 20 ರೂಪಾಯಿ ನೋಟು ಎಲ್ಲರನ್ನೂ ಚಕಿತಗೊಳಿಸಿದೆ. ಹುಂಡಿಯೊಳಗೆ ಸಿಕ್ಕ ಈ ನೋಟಿನ ಮೇಲೆ ಭಕ್ತೆಯೊಬ್ಬರು ತೆಲುಗಿನಲ್ಲಿ ‘ದೇವರೇ… ನನ್ನ ಅತ್ತೆ ಬೇಗ ಸಾಯಬೇಕು’ ಎಂದು ಬರೆದು ಹಾಕಿದ್ದಾರೆ. . ಹುಂಡಿ … Continue reading ದೇವರೇ, ನನ್ನ ಅತ್ತೆ ಬೇಗ ಸಾಯಬೇಕು: 20 ರೂಪಾಯಿ ನೋಟಿನ ಜೊತೆಗೆ ದೇವರಿಗೆ ನೇರ ದೂರು!
Copy and paste this URL into your WordPress site to embed
Copy and paste this code into your site to embed