ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್: ರೆಟ್ರೋ ಲುಕ್‌ನಲ್ಲಿ ಮಿಂಚಿದ ಪಿಯೂಷ್ ಗೋಯಲ್, ಕಿರಣ್ ರಿಜಿಜು
ಹೊಸದಿಗಂತ ಡಿಜಿಟಲ್ ಡೆಸ್ಕ್: ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹಳೆಯ ನೆನಪುಗಳನ್ನು ಮರುಕಳಿಸುವ ಹೊಸದೊಂದು ಟ್ರೆಂಡ್ ಸಖತ್ ವೈರಲ್ ಆಗುತ್ತಿದೆ. AI ತಂತ್ರಜ್ಞಾನವನ್ನು ಬಳಸಿ ಜನರು ತಮ್ಮ ಇಂದಿನ ಫೋಟೋಗಳನ್ನು 1980ರ ದಶಕದ ರೆಟ್ರೋ ಶೈಲಿಗೆ ಬದಲಾಯಿಸಿಕೊಳ್ಳುತ್ತಿದ್ದಾರೆ. ಈ “ಚಾಟ್‌ಜಿಪಿಟಿ 80s ಫೋಟೋ ಟ್ರೆಂಡ್” ಈಗ ಕೇವಲ ಸೆಲೆಬ್ರಿಟಿಗಳು, ಇನ್‌ಫ್ಲುಯೆನ್ಸರ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ, ಭಾರತದ ರಾಜಕಾರಣಿಗಳೂ ಸಹ ಈ ಕ್ರೇಜ್‌ಗೆ ಫಿದಾ ಆಗಿದ್ದಾರೆ. ಎಐ ಟ್ರೆಂಡ್‌ಗೆ ಫಿದಾ ಆದ ರಾಜಕೀಯ ನಾಯಕರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ … Continue reading ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್: ರೆಟ್ರೋ ಲುಕ್‌ನಲ್ಲಿ ಮಿಂಚಿದ ಪಿಯೂಷ್ ಗೋಯಲ್, ಕಿರಣ್ ರಿಜಿಜು
Copy and paste this URL into your WordPress site to embed
Copy and paste this code into your site to embed