ಕೊನೆಗೂ ಕಡಿಮೆ ಆಗ್ತಿದೆ ಚಿನ್ನ-ಬೆಳ್ಳಿ ದರ: 14 ಸಾವಿರದೊಳಗೆ ಬಂದಿಳಿದ ರೇಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್: ರಾಜ್ಯ ಸೇರಿದಂತೆ ದೇಶಾದ್ಯಂತ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಮುಂದುವರಿದಿದೆ. ನಿನ್ನೆ ಕಂಡ ಕುಸಿತದ ಬಳಿಕ ಇಂದು ಕೂಡ ಆಭರಣ ಚಿನ್ನದ ದರದಲ್ಲಿ ಮತ್ತಷ್ಟು ಕಡಿತವಾಗಿದ್ದು, ಇವತ್ತು ಶುಕ್ರವಾರ ಚಿನ್ನದ ಬೆಲೆ 190 ರೂ ನಷ್ಟು ಕಡಿಮೆಗೊಂಡಿದೆ. 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಮತ್ತೆ 1.39 ಲಕ್ಷ ರೂಪಾಯಿಯೊಳಗೆ ಇಳಿದಿದೆ. ವಿದೇಶಿ ಮಾರುಕಟ್ಟೆಯಲ್ಲಿಯೂ ಬೆಲೆ ಇಳಿಕೆಯಾಗಿರುವ ಪರಿಣಾಮ ದೇಶೀಯ ದರಗಳ ಮೇಲೆ ಪ್ರಭಾವ ಬೀರಿದೆ. ಇಂದು ಭಾರತದಲ್ಲಿ 10 … Continue reading ಕೊನೆಗೂ ಕಡಿಮೆ ಆಗ್ತಿದೆ ಚಿನ್ನ-ಬೆಳ್ಳಿ ದರ: 14 ಸಾವಿರದೊಳಗೆ ಬಂದಿಳಿದ ರೇಟ್!