ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಕಳವು ಪ್ರಕರಣ: ಇಬ್ಬರು ಮಹಿಳೆಯರು ಅರೆಸ್ಟ್, 2.6 ಲಕ್ಷ ರೂ. ಮೌಲ್ಯದ ಆಭರಣ ವಶ
ಹೊಸದಿಗಂತ ವರದಿ ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಸ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಬಂಗಾರದ ಆಭರಣ ಕಳವು ಮಾಡಿದ್ದ ಆರೋಪದ ಮೇಲೆ ಇಬ್ಬರು ಮಹಿಳೆಯರನ್ನು ಕುಮಟಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಮಾರು 2.6 ಲಕ್ಷ ರೂ ಮೌಲ್ಯದ ಬಂಗಾರದ ಕರಿಮಣಿ ಸರವನ್ನು ವಶಕ್ಕೆ ಪಡೆಯಲಾಗಿದೆ. ಕುಮಟಾ ಬಡಾಳದ ಸೊಪ್ಪಿನ ಹೊನ್ನಳ್ಳಿಯಲ್ಲಿ ವಾಸವಾಗಿದ್ದ ಸೀಮಾಬಾನು ಜಾವೇದ್ ಸಾಬ್ (42) ಹಾಗೂ ಶಮ್ಮಾ ಬುಡಿಯಾ ಮಹಮ್ಮದ್ ಪಿರ್ದೋಸ್ (27) ಬಂಧಿತ ಆರೋಪಿಗಳು. ಆಗಸ್ಟ್ 18ರಂದು ಮಧ್ಯಾಹ್ನ 1.45ರಿಂದ … Continue reading ಬಸ್ ನಿಲ್ದಾಣದಲ್ಲಿ ಚಿನ್ನದ ಸರ ಕಳವು ಪ್ರಕರಣ: ಇಬ್ಬರು ಮಹಿಳೆಯರು ಅರೆಸ್ಟ್, 2.6 ಲಕ್ಷ ರೂ. ಮೌಲ್ಯದ ಆಭರಣ ವಶ
Copy and paste this URL into your WordPress site to embed
Copy and paste this code into your site to embed