Gold Rates | ಮೂರು ದಿನ ಆಯ್ತು…! ಬಂಗಾರದ ಬೆಲೆ ಆಕಾಶಕ್ಕೆ ಏರುತ್ತಿದೆ: 10 ಗ್ರಾಂಗೆ ಎಷ್ಟು ರೇಟ್ ಗೊತ್ತಾ?

ಹೊಸದಿಗಂತ ಡಿಜಿಟಲ್ ಡೆಸ್ಕ್: ಚಿನ್ನದ ಬೆಲೆಯಲ್ಲಿ ಸತತ ಮೂರನೇ ದಿನವೂ ಏರಿಕೆ ದಾಖಲಾಗಿದ್ದು, ಗುರುವಾರ 20 ರೂ ಏರಿಕೆಯಾಗಿದೆ. ಕಳೆದ ಎರಡು ದಿನಗಳಲ್ಲಿ 265 ರೂ ಹೆಚ್ಚಳ ಕಂಡಿದ್ದ ಬಂಗಾರದ ದರ ಇಂದು ಮತ್ತಷ್ಟು ದುಬಾರಿಯಾಗಿರುವುದು ಖರೀದಿದಾರರ ಗಮನ ಸೆಳೆದಿದೆ. ಇದೇ ವೇಳೆ ಬೆಳ್ಳಿ ಬೆಲೆ ಮಾತ್ರ ನಿನ್ನೆ ಏರಿಕೆಯಾದ ನಂತರ ಇಂದು ಸ್ಥಿರವಾಗಿದೆ. ಪ್ರಸ್ತುತ ಬೆಂಗಳೂರಿನಲ್ಲಿ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 1,42,600 ಕ್ಕೆ ತಲುಪಿದೆ. 24 ಕ್ಯಾರಟ್ ಚಿನ್ನದ 10 ಗ್ರಾಂ … Continue reading Gold Rates | ಮೂರು ದಿನ ಆಯ್ತು…! ಬಂಗಾರದ ಬೆಲೆ ಆಕಾಶಕ್ಕೆ ಏರುತ್ತಿದೆ: 10 ಗ್ರಾಂಗೆ ಎಷ್ಟು ರೇಟ್ ಗೊತ್ತಾ?